ಸುಭಾಷಿತ
ಶ್ರೀಗಂಧದ ಗಿಡವನ್ನು ಕತ್ತರಿಸಿದರೂ ಅದು ಪರಿಮಳವನ್ನು ಸೂಸುವುದನ್ನು ನಿಲ್ಲಿಸುವುದಿಲ್ಲ. ವ್ಯಾಪಾರಿಗೆ ಮುಪ್ಪು ಸಮೀಪಿಸಿದರು ಲಾಭವನ್ನು ಬಿಡುವುದಿಲ್ಲ. ಯಂತ್ರಕ್ಕೆ ಹಾಕಿದರೂ ಕಬ್ಬು ಸಿಹಿಯನ್ನು ಬಿಡುವುದಿಲ್ಲ, ಹಾಗೆಯೆ ಅತ್ಯಂತ ಬಡವನಾದರು ಒಳ್ಳೆಯ ಕುಲದಲ್ಲಿ ಹುಟ್ಟಿದವನು ಒಳ್ಳಯ ಗುಣಗಳನ್ನು ಬಿಟ್ಟು ನಡೆಯುವುದಿಲ್ಲ.








RSS: