ಬರಹಗಳು: ಇಂದು ಓದಿದ ವಚನ
ಹತ್ತೆಡೆಯೊಳು ತೋಡಿ ಒಂದಡಿಯಷ್ಟನು ಬರಲಿಲ್ಲ ನೀರೆನ್ನಬೇಡ ಒಂದೆಡೆಯೊಳು ತೋಡು ಹತ್ತಡಿಯಷ್ಟನು ಚಿಮ್ಮುವುದುದಕವು ನೋಡಾ
— -ಅನಾಮಿಕ
ಪೂರ್ಣ ಹೆಸರು ವಿನಾಯಕ ಮುತಾಲಿಕ
ಪರಿಚಯ
Software Engineer ಕನ್ನಡಿಗ
ಕುಡಿಯುವ ನೀರು? (ಫೋಟೋ: Kedarnath, Dharwad)
ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ
— ದೇವರ ದಾಸಿಮಯ್ಯ