ಬರಹಗಳು: ಇಂದು ಓದಿದ ವಚನ
"ಯಶಸ್ಸನ್ನು ಪಡೆಯಲು ೨ ನಿಯಮಗಳಿವೆ. ೧) ಎಂದೆಂದೂ ನಿಮಗೆ ತಿಳಿದಿರುವುದನ್ನೆಲ್ಲಾ ವ್ಯಕ್ತಪಡಿಸಬೇಡಿ."
— ರೋಜರ್ ಎಚ್. ಲಿಂಕನ್
ಕುಡಿಯುವ ನೀರು? (ಫೋಟೋ: Kedarnath, Dharwad)
ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.
— ಜಾನ್ ಅಶ್‌ಬೆರಿ