ಸುಭಾಷಿತ
अन्नदानं परं दानं विद्यादानं अथः परम् ।
अन्नॆन क्षणिकात्रुप्तिः यावद्जीवंच विद्यया ॥
ಅನ್ನ ದಾನ ಶ್ರೇಷ್ಠವಾದ ದಾನ, ವಿದ್ಯಾದಾನ ಅದಕ್ಕಿಂತಲೂ ಶ್ರೇಷ್ಠವಾದುದು
ಅನ್ನದಿಂದ ಕ್ಷಣಿಕ ತೃಪ್ತಿ ದೊರೆತರೆ ವಿದ್ಯೆಯಿಂದ ಜೀವನ ಪೂರ್ತಿ ತೃಪ್ತಿ ದೊರೆಯುತ್ತದೆ.