ಹೊಸ ಮೊಬೈಲ್
ಗುಂಡ ಹೊಸ ಮೊಬೈಲ್ ಫೋನ್ ಕೊಂಡುಕೊಂಡ. ತನ್ನ ಅಡ್ರೆಸ್ ಬುಕ್ ನಲ್ಲಿರುವ ಎಲ್ಲರಿಗೂ ಕರೆ ಮಾಡಿ ಹೀಗೆ ಹೇಳಿದ:
"ನನ್ನ ಮೊಬೈಲ್ ನಂಬರ್ ಬದಲಾಗಿದೆ. ಮೊದಲು ಅದು 'ನೊಕಿಯ 3310' ಇತ್ತು. ಈಗ ಅದು 'ನೊಕಿಯ 6610'"

- 623 hits
- Email this quotes
- honnung's quotes