ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.
" ಪ್ರೀತಿ ನನ್ನ ಜೋತೆ ನೀನಿದ್ದರೆ ಅದುವೇ ಅಮೃತ ಆ ಪ್ರೀತಿ ನನಗೆ ಸಿಗದಿದ್ದರೆ ನಾ.....ಮೃತ " ಜಿ.ವಿಜಯ್ ಹೆಮ್ಮರಗಾಲ.
— ಜಿ.ವಿಜಯ್ ಹೆಮ್ಮರಗಾಲ.
ಪೂರ್ಣ ಹೆಸರು ಜಿ.ವಿಜಯಹೆಮ್ಮರಗಾಲ
ಪರಿಚಯ
ನನ್ನ ಹೆಸರು ಜಿ ವಿಜಯ್ ಹೆಮ್ಮರಗಾಲ . ಊರು ನಂಜನಗೂಡಿನ ಸಮೀಪ ಒಂದು ಹಳ್ಳಿ ಹೆಮ್ಮರಗಾಲ. .........ಇಂತಿ ನಿಮ್ಮ ಪ್ರಿತಿಯಿಂದ, ಪ್ರೀತಿಗಾಗಿ. ಜಿ.ವಿಜಯ್ ಹೆಮ್ಮರಗಾಲ.
ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.
ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.
ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.
— ಸಿಗ್ಮಂಡ್ ಫ್ರಾಯ್ಡ್