ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Quotes › deepu.mk ರವರು ಸೇರಿಸಿರುವ ನುಡಿಮುತ್ತುಗಳು

ವ್ಯಕ್ತಿತ್ವ

May 2, 2008 - 1:18pm — deepu.mk

ನಿಮ್ಮ ಸೌಂದರ್ಯ ನಿಮ್ಮನ್ನು ಕೆಲವರು ಆರಾಧಿಸುವಂತೆ ಮಾಡುತ್ತದೆ. ನಿಮ್ಮ ಜಾಣ್ಮೆ ಅನೇಕರು ನಿಮ್ಮನ್ನು ಮೆಚ್ಚುವಂತೆ ಮಾಡುತ್ತದೆ. ಆದರೆ , ನಿಮ್ಮ ವ್ಯಕ್ತಿತ್ವ ಈ ಸಮಾಜ ನಿಮ್ಮನ್ನು ಹಿಂಬಾಲಿಸುವಂತೆ ಮಾಡುತ್ತದೆ.

~.~
  • 78 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • deepu.mk ರವರು ಸೇರಿಸಿರುವ ನುಡಿಮುತ್ತುಗಳು
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆನ್ ರಿಚರ್ಡ್ಸ್
  • ಮಾರ್ಕಸ್ ಅರಿಲಿಯಸ್
  • ಚರಿತ್ರೆ ಬಗ್ಗೆ ಇನ್ನೊಂದು ಅಭಿಪ್ರಾಯ
  • ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!
  • ಚೋಲಿಕೇ ಪೀಛೆ ಕ್ಯಾ ಹೈ? ಜಯಲಲಿತಾ ಶಾಲಿನ ಹಿಂದೇನಿದೆ?
Syndicate content

ಲೇಖಕರು

deepu.mk's picture

ಪೂರ್ಣ ಹೆಸರು
Deepu.mk

ಪರಿಚಯ

ನಾನೊಂದು ಭಾವಾಜೀವಿ! ನಾನು ರಕ್ತ ಮಾಂಸಗಳಿಂದ ರೂಪುಗೊಂಡಿರುವಂತೆ ಭಾವನೆಗಳನ್ನು ತುಂಬಿಕೊಂಡಿರುವೆ.
ಬದುಕು ನಾವು ಬಾಳಲೇಬೇಕಾದ ಚಲವನ್ನು ನನ್ನಲ್ಲಿ ತುಂಬಿದೆಯಾದರಿಂದ ನಾನು ಪ್ರತಿಕ್ಷಣವೂ ಗೆಲ್ಲಲು ಸಾಧನೆ ಮಾಡಲು ಹಸನ್ಮುಕೀಯಾಗಿರುತ್ತೇನೆ.
ಅಂತಹ ಪ್ರತಿ ಪ್ರಯತ್ನವೂ ಒಂದೊಂದು ಕವಿತೆ, ಕತೆ,
ಮತ್ತು ಆತ್ಮವಿಮರ್ಶೇ!
ಅವು ಮತ್ತೊಬ್ಬರ ಮಾನಸಿಕ ಗೊಂದಲಗಳ ಸಮಯದಲಿ ಆಲೋಚನೆಯ ದಿಕ್ಕಿನ ತೀವ್ರತೆಯನ್ನ ಕೊಂಚ ಶಾಂತಗೊಳಿಸಬಹುದೆಂಬ ನನ್ನ ಆಲೋಚನೆ ಈ
ಕೆಲಸ ಮಾಡಿಸುತ್ತಿದೆ. ಸರಿಯಿದ್ದರೆ ಒಂದು ಸಿಹಿ ಮಾತು.ತಪ್ಪಿದ್ದರೆ ಎರಡು ಹಿತವಚನ ಅಸ್ಟೆ ನಾನು ಬಯಸುವುದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
ಇನ್ನಷ್ಟು


ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator