ಬರಹಗಳು: ಇಂದು ಓದಿದ ವಚನ
ನಮ್ಮ ಬದುಕಿಗೆ ಪರಿಣಾಮ ತರುವ ಸಂಗತಿಗಳ ಬಗೆಗಿನ ನಮ್ಮ ಮೌನ, ನಮ್ಮ ಚರಮಗೀತೆಯನ್ನು ಹಾಡುತ್ತಿರುತ್ತದೆ.
— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್
ಕುಡಿಯುವ ನೀರು? (ಫೋಟೋ: Kedarnath, Dharwad)
ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ ಕೂಡಲಸಂಗಮದೇವಾ ಎನಗಿದೇ ದಿಭ್ಯ.
— ಬಸವಣ್ಣ