ಬರಹಗಳು: ಇಂದು ಓದಿದ ವಚನ
ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಹಿಗಳಿರುವುದು ಪ್ರೊಫೆಸರುಗಳಿಗೆ ಕಲಿಸುವುದಕ್ಕೆ!
— ಜಾನ್ ಅರ್ಚಿಬಾಲಲ್ಡಿ ವ್ಹೀಲರ್
ಪೂರ್ಣ ಹೆಸರು ಡಾ.ಎ.ಪಿ.ರಾಧಾಕೃಷ್ಣ
ಪರಿಚಯ
ಸಾಹಿತ್ಯ ಓದು,ಬರವಣಿಗೆ, ನಾಟಕ, ಕಲೆಗಳಲ್ಲಿ ಆಸಕ್ತಿ. ಭೌತ ಮತ್ತು ಖಗೋಳ ವಿಜ್ಞಾನ ಬರವಣಿಗೆ ಪ್ರಿಯ ಕ್ಷೇತ್ರ.
ಕುಡಿಯುವ ನೀರು? (ಫೋಟೋ: Kedarnath, Dharwad)
ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.
— ನಾರದಸ್ಮೃತಿ