ಬರಹಗಳು: ಇಂದು ಓದಿದ ವಚನ
ಅಧ್ಯಾತ್ಮ ರಹಿತ ವಿಜ್ಞಾನ ಕುಂಟಾಗಿರುತ್ತದೆ ಮತ್ತು ವಿಜ್ಞಾನ ರಹಿತ ಅಧ್ಯಾತ್ಮ ಕುರುಡಾಗಿರುತ್ತದೆ.
— ಅಲ್‌ಬರ್ಟ್ ಐನ್‌ಸ್ಟೀನ್
ಕುಡಿಯುವ ನೀರು? (ಫೋಟೋ: Kedarnath, Dharwad)
ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು । ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।। ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು । ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।
— ಡಿ.ವಿ.ಜಿ