ಬರಹಗಳು: ಇಂದು ಓದಿದ ವಚನ
ಮನುಷ್ಯನು ತನ್ನ ಮಾನವನ್ನು ಕಾಯುವುದಕ್ಕಿಂತ, ಮಾನ ಮನುಷ್ಯನನ್ನು ಕಾಯುತ್ತದೆ.
— ಎಮರ್ಸನ್
ಕುಡಿಯುವ ನೀರು? (ಫೋಟೋ: Kedarnath, Dharwad)
ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ | ಸಂದೆರಡು ವರ್ಗವರಿಯದಿರ್ದುಪದೇಶ | ಕೊಂದುಕೊಂಡಂತೆ ಸರ್ವಜ್ಞ