ಬರಹಗಳು: ಇಂದು ಓದಿದ ವಚನ
ಶಾಂತ ಬದುಕಿಗಾಗಿ ನಾವು ಧೈರ್ಯದ ಬೆಲೆಯನ್ನು ತೆರಲೇಬೇಕು.
— ಅಮೇಲಿಯ ಎರ್‌ಹಾರ್ಟ್
ಕುಡಿಯುವ ನೀರು? (ಫೋಟೋ: Kedarnath, Dharwad)
ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.
— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್