ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
ಹಲವೊಮ್ಮೆ ಹಣ್ಣಿನ ಮಾತನ್ನು ಕೇಳಿಸಿಕೊಳ್ಳಲೇ ಬೇಕು ಕೆಲವೊಮ್ಮೆ ಹಣ್ಣೆಗೆ ಮಾತು ಕೇಳಿಸಿಕೊಳ್ಳವ ಹಾಗೆ ಮಾಡಲೇಬೇಕು
— -ಮಾಯ್ಸ
ಪೂರ್ಣ ಹೆಸರು ಮಹೇಶ
ಆಹೆಟ್ಟಿ (ಫೋಟೋ: Kedarnath, Dharwad)
ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? | ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? || ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ | ಜವರಾಯ ಸಮವರ್ತಿ -- ಮಂಕುತಿಮ್ಮ ||
— ಡಿ ವಿ ಜಿ