ಬರಹಗಳು: ಇಂದು ಓದಿದ ವಚನ
ಬಡತನವೇ ಅಪರಾಧಗಳ ತಾಯಿ.
— ಮಾರ್ಕಸ್ ಅರಿಲಿಯಸ್, ಗ್ರೀಕರ ದಳಪತಿ
ಕುಡಿಯುವ ನೀರು? (ಫೋಟೋ: Kedarnath, Dharwad)
ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.
— ಜಾನ್ ಕೆನಡಿ