quotes
May 7, 2008 - 2:24am — rohithsh007
ಇತರರಿಗೆ ಕೊಂಚವಾದರೂ ಆನಂದ ನೀಡುತ್ತಾ ನಮ್ಮ ದು:ಖವನ್ನು ಮರೆಯಲು ಯತ್ನಿಸಬೇಕು. ಏಕೆಂದರೆ, ಬೇರೆಯವರಿಗೆ ನಾವು ಉತ್ತಮರಾದರೆ, ನಮಗೇ ನಾವೇ ಅತ್ಯುತ್ತಮ ಎಂದರ್ಥ.

May 7, 2008 - 2:20am — rohithsh007
ಈ ಜಗತ್ತಿನಲ್ಲಿ ಸೋಲಿಸಲಾಗದ ವ್ಯಕ್ತಿಯೆಂದರೆ ಸೋಲಿನ ದವಡೆಯಲ್ಲಿದ್ದಾಗಲೂ ಬಾಯ್ತುಂಬಾ ಮನಸ್ಸಾರೆ ನಗುವವನು.

ವ್ಯಕ್ತಿತ್ವ
May 2, 2008 - 1:18pm — deepu.mkನಿಮ್ಮ ಸೌಂದರ್ಯ ನಿಮ್ಮನ್ನು ಕೆಲವರು ಆರಾಧಿಸುವಂತೆ ಮಾಡುತ್ತದೆ. ನಿಮ್ಮ ಜಾಣ್ಮೆ ಅನೇಕರು ನಿಮ್ಮನ್ನು ಮೆಚ್ಚುವಂತೆ ಮಾಡುತ್ತದೆ. ಆದರೆ , ನಿಮ್ಮ ವ್ಯಕ್ತಿತ್ವ ಈ ಸಮಾಜ ನಿಮ್ಮನ್ನು ಹಿಂಬಾಲಿಸುವಂತೆ ಮಾಡುತ್ತದೆ.

- 40 hits
- Email this quotes
- deepu.mk's quotes




RSS: