ritershivaram ರವರು ಸೇರಿಸಿರುವ ನುಡಿಮುತ್ತುಗಳು
ಕವಿತೆಯ ಹುಟ್ಟು
April 3, 2007 - 12:01pm — ritershivaramಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ
ಕವಿತೆ ಜನ್ಮತಾಳುತ್ತದೆ.
-ಕೆ.ಎಸ್.ನ.
ಯಾವುದಿಹವೋ, ಬಂಧನವೋ, ಭ್ರಾಂತಿಯೋ ಅದಾಗಲಿ ನನ್ನ ನೆಲೆ
ಯಾವುದನುಭವದ ಸಹಜ ಕ್ರಾಂತಿಯೋ ಅದಾಗಲಿ ನನ್ನ ಕಲೆ.
-ಕೆ.ಎಸ್.ನ.
ಕವಿತೆ ಕವಿ ಕಾಣದೇ
ಕಂಡಂಥ ಕವಿ ಸಮಯದಲಿ
ಉಲಿವ ಅಂತರಂಗದ ಧ್ವನಿ;
ಸಹೃದಯಗಳನ್ನು ತಲುಪುವ
ಸಹೃದಯದ ಭಾಷೆ.
-ಎಚ್.ಎಸ್.ಆರ್.

ಜನ ನಗುತ್ತಾ ಬದಲಾಗುತ್ತಾರೆ..
March 29, 2007 - 9:38am — ritershivaramಜನ ನಗುತ್ತಾ ಬದಲಾಗುತ್ತಾರೆ
ಆದರೆ,ಅದರ ಹಿಂದೆಯೆ ವ್ಯೆಥೆ ಅಡಗಿರುತ್ತದೆ.
-ಟಿ.ಎಸ್.ಎಲ್ಲಿಯೊಟ್

ನಾವೇ ಹೊಣೆ
January 18, 2007 - 9:38am — ritershivaramನಾವು ಏನು ಮಾಡಬೇಕೆಂದು ಬಯಸಿದ್ದೆವೋ ಅದನ್ನು ಮಾಡಲಿಲ್ಲ;
ಆದರೂ ನಾವು ಏನಾಗಿದ್ದೇವೋ ಅದಕ್ಕೆ ನಾವೇ ಹೊಣೆಯಾಗಿದ್ದೇವೆ.
ಅದೇ ವಾಸ್ತವ ಸಂಗತಿಯಾಗಿದೆ.
-ಜೀನ್ ಪಾಲ್ ಸಾರ್ತ್ರೆ

ವಿಚಾರ
January 16, 2007 - 6:54pm — ritershivaramವಿಚಾರ ಮಾಡಬಲ್ಲ ಮನುಷ್ಯನಿಗೆ ಅನಿನಾರ್ಯ ಎಂಬುದೇ ಇಲ್ಲ
-ಅರ್ನಾಲ್ಡ್ ಟಾಯನ್ನಬಿ (ಇತಿಹಾಸ ಕಾರ)








RSS: