pradeep_adiga ರವರು ಸೇರಿಸಿರುವ ನುಡಿಮುತ್ತುಗಳು
ಕನಸು
April 28, 2008 - 9:20pm — pradeep_adigaಕನಸು ಅಂದರೆ ನೀವು
ನಿದ್ರೆಯಲ್ಲಿರುವಾಗ ಬರುವುದಲ್ಲ,
ಯಾವುದರಿಂದ ನೀವು ಮಲಗಿದರೂ
ನಿದ್ರೆ ಬರುವುದಿಲ್ಲವೋ ಅದೇ ಕನಸು

ಕನಸು ಅಂದರೆ ನೀವು
ನಿದ್ರೆಯಲ್ಲಿರುವಾಗ ಬರುವುದಲ್ಲ,
ಯಾವುದರಿಂದ ನೀವು ಮಲಗಿದರೂ
ನಿದ್ರೆ ಬರುವುದಿಲ್ಲವೋ ಅದೇ ಕನಸು
