Shyam Kishore's quotes
ಅನುಭವಾಮೃತ - ೧
March 5, 2007 - 3:13pm — Shyam Kishoreಸುಲಿದ ಬಾಳೆಯ ಹಣ್ಣಿನಂದದಿ
ಕಳಿದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮುಕ್ತಿಯ
ಗಳಿಸಿಕೊಂಡರೆ ಸಾಲದೇ?
- ಅನುಭವಾಮೃತ ಮುಂದೆ ಓದಿ »

- 301 hits
- Email this quotes



ಮಂಕುತಿಮ್ಮನ ಕಗ್ಗ - ೬೫೬
January 29, 2007 - 10:06am — Shyam Kishoreಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ?||
ಶಿಶುವಾಗು ನೀಂ ಮನದಿ, ಹಸುವಾಗು,ಸಸಿಯಾಗು|
ಕಸಬೊರಕೆಯಾಗಿಳೆಗೆ - ಮಂಕುತಿಮ್ಮ ||
- ಡಿ.ವಿ.ಜಿ ಮುಂದೆ ಓದಿ »

- 250 hits
- Email this quotes



ಅರಿಸ್ಟಾಟಲ್ - ೧
January 29, 2007 - 9:58am — Shyam Kishoreಯಶಸ್ಸು ಅಥವಾ ಸಂತೋಷ - ಈ ಎರಡರಲ್ಲೊಂದು ಗುರಿಮುಟ್ಟಲು ಎಲ್ಲರೂ ಹಂಬಲಿಸುತ್ತಾರೆ.
- ಅರಿಸ್ಟಾಟಲ್

- 201 hits
- Email this quotes



ಸ್ವಾಮಿ ವಿವೇಕಾನಂದ - ೫
January 29, 2007 - 9:49am — Shyam Kishoreಏಳಿ, ಎದ್ದೇಳಿ; ಗುರಿ ಮುಟ್ಟುವ ತನಕ ವಿಶ್ರಮಿಸದಿರಿ.
- ಸ್ವಾಮಿ ವಿವೇಕಾನಂದ

- 287 hits
- Email this quotes



ಕುವೆಂಪು - ೧
January 29, 2007 - 9:45am — Shyam Kishoreಎಲ್ಲಾದರು ಇರು, ಎಂತಾದರು ಇರು; ಎಂದೆಂದಿಗೂ ನೀ ಕನ್ನಡವಾಗಿರು.
- ಕುವೆಂಪು

- 322 hits
- Email this quotes




RSS: