uniquesupri ರವರು ಸೇರಿಸಿರುವ ನುಡಿಮುತ್ತುಗಳು
ಪ್ರೀತಿ
February 7, 2008 - 7:24pm — uniquesupriಒಂದೇ ದಿಕ್ಕಿನಲ್ಲಿ ಹರಿಸಿದ ಆಳವಾದ ಪ್ರೀತಿ ನಮ್ಮನ್ನು ಇತರ ದಿಕ್ಕುಗಳನ್ನೂ ಪ್ರೀತಿಸುವಂತೆ ಮಾಡುತ್ತದೆ.

ಪ್ರೀತಿ
February 7, 2008 - 7:22pm — uniquesupriಪ್ರೀತಿ ಒಂದೇ ಎಲ್ಲಾ ಅಲ್ಲ. ಅದು ಅಡಿಪಾಯ, ಕಾರ್ನರ್ ಸ್ಟೋನ್ ಇದ್ದಂತೆ- ಅದೇ ಇಡೀ ಕಟ್ಟಡವಾಗಲು ಸಾಧ್ಯವಿಲ್ಲ.

ಪ್ರೀತಿ
February 7, 2008 - 7:20pm — uniquesupriಮಾಗದ ಪ್ರೀತಿ ಹೇಳುತ್ತದೆ: ನೀನು ನನಗೆ ಬೇಕು ಏಕೆಂದರೆ ನಾ ನಿನ್ನ ಪ್ರೀತಿಸ್ತೀನಿ.
ಮಾಗಿದ ಪ್ರೀತಿ ಹೇಳುತ್ತದೆ: ನಾನಿನ್ನ ಪ್ರೀತಿಸ್ತೀನಿ ಅದಕ್ಕೆ ನೀನು ಬೇಕು.








RSS: