anupkumart ರವರು ಸೇರಿಸಿರುವ ನುಡಿಮುತ್ತುಗಳು
ನೀ ಲೋಕದ ಚಿಂತೀ ಮಾಡುತ್ತೇನಂತಿ...
July 13, 2008 - 7:51pm — anupkumartನೀ ಲೋಕದ ಚಿಂತೀ ಮಾಡುತ್ತೇನಂತಿ
ಯಾರ ಬ್ಯಾಡ ಅಂದಾರ ಮಾಡಪ್ಪಾ ಚಿಂತೀ
- ಸಂತ ಶಿಶುನಾಳ ಶರೀಫರು

February 19, 2007 - 12:04am — anupkumart
ಕಲೆ ಒಂದು ಸಾಗರದಂತೆ. ನಾನು ಒಂದು ಬಿಂದಿಗೆ ಹಿಡಿದು ಅಲ್ಲಿಗೆ ಹೋದವನು.
- Anonymous

ಕನ್ನಡಕ್ಕೊಬ್ಬನ ಕೈಲಾಸಂ ...
February 14, 2007 - 10:32pm — anupkumartಹೆಂಡ ಎಲ್ರನ್ನು upset ಮಾಡಿದ್ರೆ ನನ್ನನ್ನ setup ಮಾಡುತ್ತೆ
- ಕೈಲಾಸಂ






RSS: