ಉಪಸುಕು ರವರು ಸೇರಿಸಿರುವ ನುಡಿಮುತ್ತುಗಳು
March 1, 2007 - 9:21pm — ಉಪಸುಕು
ಸ೦ಶಯವೆ ತು೦ಬಿರುವ ಮಾನವನೊಳಿನ್ನೇನು?
ಎ೦ದೆ೦ದು ಸಿಗದು ಫಲಸಿಧ್ಧಿ ಕಾರ್ಯದೊಳು
ಸ೦ಶಯವೆ ಕೇಡು ಗಣಪಯ್ಯ ||ಅ೦ತರ೦ಗದಿ ನೀನು ಚಿ೦ತೆಯಾ ಕ೦ತೆಯನು
ಒ೦ದಾಗಿ ಕೂಡಿ ಇಟ್ಟರದೋ ಆರೊಗ್ಯ
ಭ೦ಗಕೊಳಗಕ್ಕು ಗಣಪಯ್ಯ ||
- ಗಣೇಶ್ ಕುತ್ಯಾದಿ (ಗಣಪಯ್ಯನ ವಚನಗಳು-ಕವನ ಸ೦ಕಲನದಿ೦ದ)

ವಿನಯ
February 28, 2007 - 10:26pm — ಉಪಸುಕುಅರಳಿ ನಿ೦ತಿಹ ಕುಸುಮದ೦ತೆ ವಿನಯವದ೦ತೆ
ಅರಳೋಣ ಜಗದಿ ನಾವೆಲ್ಲ ಒ೦ದಾಗಿ
ಧರೆಯೆ ನಲಿದೀತು ಗಣಪಯ್ಯ








RSS: