bhcsb ರವರು ಸೇರಿಸಿರುವ ನುಡಿಮುತ್ತುಗಳು
ಸುಲಭವೆ??
June 30, 2008 - 3:31pm — bhcsbಎಲ್ಲವೂ ಸಹ ನಾವು ತಿಳಿದುಕೊಂಡಂತೆ ಸುಲಭವಲ್ಲ ಅಥವಾ ಸುಲಭವಾಗಿರುವುದಿಲ್ಲ. --
ಜಿಮ್ ಹಾರ್ನಿಂಗ್

- 29 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಜಪಾನೀ ಗಾದೆ
May 9, 2007 - 1:49pm — bhcsbಬದುಕು ಒಂದು ತಲೆಮಾರಿಗೆ, ಆದರೆ ಒಳ್ಳೆಯ ಹೆಸರು ಎಂದೆಂದಿಗೂ. - ಜಪಾನೀ ಗಾದೆ.

- 389 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕನ್ನಡ, ಕನ್ನಡ, ಕನ್ನಡ ...
May 9, 2007 - 1:46pm — bhcsbಕನ್ನಡ ಬಳಸಿ, ಕನ್ನಡ ಬೆಳೆಸಿ, ಕನ್ನಡ ಕಲಿಸಿ, ಕನ್ನಡ ಬರೆಸಿ, ಕನ್ನಡ ಓದಿಸಿ, ಕನ್ನಡಕ್ಕಗಿ ದುಡಿಯಿರಿ, ಜೈ ಕನಾ೯ಟಕ ಮಾತೆ.

- 638 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕನ್ನಡ ಬಲ್ಲವನಿಗೆ...
March 22, 2007 - 11:57am — bhcsbಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ. ಇವೆಲ್ಲ ಹಿಂದಿನವರ ಗಾದೆ ಮಾತಾದರೆ, ಇಂದಿನವರು ಹೀಗೆ ಹೇಳಬಹುದೆ? `ಕನ್ನಡ ಬಲ್ಲವನಿಗೆ ಕೆಲಸವಿಲ್ಲ'

- 264 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: