cmariejoseph ರವರು ಸೇರಿಸಿರುವ ನುಡಿಮುತ್ತುಗಳು
ಬದುಕು
June 7, 2007 - 9:15pm — cmariejosephಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

ಬದುಕು
June 7, 2007 - 9:14pm — cmariejosephಕೋಣನೆರಡುಂ ಹೋರೆ ಗಿಡವಿಂಗೆ ಮಿತ್ತು (ಎರಡು ಕೋಣಗಳ ಗುದ್ದಾಟದಲ್ಲಿ ಸಾಯುವುದು ಗಿಡಮರಗಳೇ)

ದೌರ್ಬಲ್ಯ
June 7, 2007 - 9:14pm — cmariejosephಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ






RSS: