ppsringeri ರವರು ಸೇರಿಸಿರುವ ನುಡಿಮುತ್ತುಗಳು
ಆತ್ಮಹತ್ಯೆ
July 27, 2007 - 7:45pm — ppsringeriಆತ್ಮಹತ್ಯೆಯೆಂಬುದು ತಾತ್ಕಾಲಿಕ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ.

ಕೆಲಸದಲ್ಲಿ ಸಮಭಾಗಿಗಳು
July 27, 2007 - 3:15pm — ppsringeriಒಂದು ಕೆಲಸವನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ನೀಡಿದವರು ಹಾಗೂ ಅದನ್ನು ಅನುಮೋದಿಸಿದವರು, ಆ ಕೆಲಸ ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದೇ ಆಗಿರಲಿ, ಅದರಲ್ಲಿ ಸಮ ಭಾಗಿಗಳಾಗಿರುತ್ತಾರೆ.
-------------------------------------------------------------------------------------------------------------------
कर्ता कारयिता चैव प्रॆरकाश्चानुमॊदकः ।
सुकृतॆ दुष्कृतॆ चैव चत्वारस्तॆ समभागिनः॥

ಎರಡು ಮಹತ್ವದ ದಿನಗಳು
July 18, 2007 - 6:09pm — ppsringeriಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಎರಡು ತುಂಬಾ ಮಹತ್ವದ ದಿನಗಳಿರುತ್ತವೆ. ಒಂದು ಅವನು ಹುಟ್ಟಿದ ದಿನ, ಮತ್ತೊಂದು ಅವನು ಯಾಕಾಗಿ ಹುಟ್ಟಿದ ಎಂಬುದನ್ನು ತಿಳಿದುಕೊಂಡ ದಿನ.








RSS: