ideanaren ರವರು ಸೇರಿಸಿರುವ ನುಡಿಮುತ್ತುಗಳು
ಧ್ಯಾನದ ಮೂಡ್ಸ್
December 26, 2007 - 12:16pm — ideanaren" ಧ್ಯಾನದ ಕಾಂಡೊಮ್ ಸದಾ ಬಳಸಿ. ನಿಮ್ಮನ್ನದು ಮಾನಸಿಕವಾಗಿ ಹರಡುವ ಕಾಯಿಲೆಗಳಿಂದ ರಕ್ಷಿಸುವುದು! "

ಅಧಿ-ಹಾಹಾ-ಕಾರ
November 30, 2007 - 4:54pm — ideanarenಅಧಿಕಾರ, ದುರ್ಬಲ ಮನಸ್ಸಿಗೆ ಹುಸಿ ಬಲದಂತೆ... ಪ್ರಬಲ ಮನಸ್ಸಿಗೆ ಸಹಜ ದೌರ್ಬಲ್ಯದಂತೆ!

ಸೃಷ್ಟಿಕರ್ತ
September 3, 2007 - 11:50am — ideanaren'ನಾನೇ ಗುರುತ್ವಾಕರ್ಷಣೆಯ ಸೂತ್ರವನ್ನು ಸೃಷ್ಟಿಸಿದೆ' ಎಂದು ನಾನು ಹೇಳಿದರೆ, ನ್ಯೂಟನ್ ನಗುತ್ತಾನೆ... ಅವನೇನಾದರು ಇದನ್ನೇ ಹೇಳಿದರೆ, ದೇವರು ನಗುತ್ತಾನೆ!

ಜೆಸ್ಸಿಕಾಳ ಜೊತೆ ಉಸಿರಾಟ
May 25, 2007 - 9:16pm — ideanarenಉಸಿರಾಟ ಅಗತ್ಯವಲ್ಲ, ಕೇವಲ ಚಟ,... ಅದರ ಅರಿವಾಗುವುದು ನೀವು ಜೆಸ್ಸಿಕ ಆಲ್ಬಾಳನ್ನು ನ*ವಾಗಿ ಕಂಡಾಗ!

ಜೀವನ, ನೆನಪು ಮತ್ತು ಮನ್ರೊ
May 25, 2007 - 8:59pm — ideanarenಪರಿಪೂರ್ಣತೆ ಜೀವನದ ಸಹಜತೆ, ಆದರೆ ಅದು ಹಾಳಾಗುವುದೆ ನೆನಪುಗಳಿಂದ... ಮರ್ಲಿನ್ ಮನ್ರೊಳ ನೆನಪುಗಳನ್ನು ಹೊರತುಪಡಿಸಿ!






RSS: