Raja Hussain ರವರು ಸೇರಿಸಿರುವ ನುಡಿಮುತ್ತುಗಳು
ಪಾಪ-ಪುಣ್ಯ
July 13, 2007 - 6:09pm — Raja Hussainಜನರು ಪುಣ್ಯದ ಕೆಲಸವನ್ನು ಮಾಡಲು ಇಷ್ಟಪಡುವುದಿಲ್ಲ; ಆದರೆ ಪುಣ್ಯದ ಫಲವನ್ನು ಬಯಸುತ್ತಾರೆ. ಇವರಿಗೆ ಪಾಪದ ಫಲವು ಬೇಡ; ಆದರೆ ಪ್ರತ್ನಪೂರ್ವಕವಾಗಿ ಪಾಪವನ್ನು ಮಾಡುತ್ತಾರೆ.

ಪರಿವರ್ತನೆ
July 13, 2007 - 5:58pm — Raja Hussainಜಗತ್ತಿನಲ್ಲಿ ನೀವು ಯಾವ ಪರಿವರ್ತನೆಯನ್ನು ಬಯಸುತ್ತೀರೋ, ಆ ಪರಿವರ್ತನೆಯನ್ನು ಮೊದಲು ನಿಮ್ಮಲ್ಲಿ ತಂದುಕೊಳ್ಳಿ








RSS: