prasadbshetty ರವರು ಸೇರಿಸಿರುವ ನುಡಿಮುತ್ತುಗಳು
December 24, 2007 - 4:40pm — prasadbshetty
ಉತ್ತಮ ನಿರ್ಧಾರ ಬರುವುದು ಅನುಭವದಿಂದ
ಆದರೆ...
ಅನುಭವ ಬರುವುದು ಕೆಟ್ಟ ನಿರ್ಧಾರದಿಂದ...
ಕನಸು ಎಂದರೆ...
ನಿದ್ದೆಯಲ್ಲಿ ಕಾಣುವಂತದ್ದಲ್ಲ;
ಯಾವುದು ನಿದ್ದೆ ಮಾಡಲಾರದಂತೆ ತಡೆಯುತ್ತದೆಯೋ ಅದೇ ಕನಸು...

ದೇವರ ಲೀಲೆ............
December 20, 2007 - 4:39pm — prasadbshettyದೇವರ ಲೀಲೆಯನ್ನು ನೋಡಿ ಈ ಜಗತ್ತಿನಲ್ಲಿ ಕೋಟಿ ಕೋಟಿ ಮಂದಿಯೂ ಕೋಟಿ ಕೋಟಿ ರೀತಿಯಲ್ಲಿ ಭಿನ್ನವಾಗಿರುವಂತೆ ಸ್ರಷ್ಟಿಸಿದ.ಒಬ್ಬರಂತೆ ಒಬ್ಬರಿಲ್ಲ...

ದೇವರ ಲೀಲೆ...
December 17, 2007 - 5:14pm — prasadbshettyದೇವರ ಲೀಲೆಯನ್ನು ನೋಡಿ ಈ ಜಗತ್ತಿನಲ್ಲಿ ಕೋಟಿ ಕೋಟಿ ಮಂದಿಯೂ ಕೋಟಿ ಕೋಟಿ ರೀತಿಯಲ್ಲಿ ಭಿನ್ನವಾಗಿರುವಂತೆ ಸ್ರಷ್ಟಿಸಿದ.ಒಬ್ಬರಂತೆ ಒಬ್ಬರಿಲ್ಲ...

December 10, 2007 - 3:52pm — prasadbshetty
ಸೂರ್ಯನು ಮುಳುಗಿದನೆಂದು ಕಣ್ಣೀರಿಡುತ ಕುಳಿತರೆ ನಿನಗೆ ನಕ್ಷತ್ರಗಳನ್ನು ಕಾಣುವ ಭಾಗ್ಯವು ಇಲ್ಲವಾಗುವುದು- .






RSS: