rohithsh007 ರವರು ಸೇರಿಸಿರುವ ನುಡಿಮುತ್ತುಗಳು
May 7, 2008 - 2:24am — rohithsh007
ಇತರರಿಗೆ ಕೊಂಚವಾದರೂ ಆನಂದ ನೀಡುತ್ತಾ ನಮ್ಮ ದು:ಖವನ್ನು ಮರೆಯಲು ಯತ್ನಿಸಬೇಕು. ಏಕೆಂದರೆ, ಬೇರೆಯವರಿಗೆ ನಾವು ಉತ್ತಮರಾದರೆ, ನಮಗೇ ನಾವೇ ಅತ್ಯುತ್ತಮ ಎಂದರ್ಥ.

- 80 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



May 7, 2008 - 2:21am — rohithsh007
ನಗು ನಿಮ್ಮ ಮನಸ್ಥಿತಿಯೊಂದೇ ಅಲ್ಲ. ಅದು ನಿಮ್ಮ ಶಕ್ತಿ.

- 76 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



May 7, 2008 - 2:20am — rohithsh007
ಈ ಜಗತ್ತಿನಲ್ಲಿ ಸೋಲಿಸಲಾಗದ ವ್ಯಕ್ತಿಯೆಂದರೆ ಸೋಲಿನ ದವಡೆಯಲ್ಲಿದ್ದಾಗಲೂ ಬಾಯ್ತುಂಬಾ ಮನಸ್ಸಾರೆ ನಗುವವನು.

- 80 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



May 7, 2008 - 2:18am — rohithsh007
ನಗಬಲ್ಲವನು ಬಡವನಾಗಿರಲು ಸಾಧ್ಯವೇ ಇಲ್ಲ.

- 76 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: