gvijaihemmaragala ರವರು ಸೇರಿಸಿರುವ ನುಡಿಮುತ್ತುಗಳು
ಕಣ್ಣು - ಹೆಣ್ಣು
March 20, 2008 - 9:04pm — gvijaihemmaragalaಏನೆಲ್ಲಾ ಕಾಣುತ್ತೇ ಇದ್ರೆ ಕಣ್ಣು...
ಅದೇ ಏನೇನು ಕಾಣುವುದಿಲ್ಲ ಮುಂದಿದ್ರೆ ಹೆಣ್ಣು......

- 157 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಚೆಲುವೆ
March 20, 2008 - 8:59pm — gvijaihemmaragalaನಾ ನೋಡಿ ನಕ್ಕಿದ್ದು ನಿನ್ನನ್ನಲ್ಲ,
ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡ ನನ್ನ ಪ್ರತಿಬಿಂಬವಾ....

- 103 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಪ್ರೀತಿ
March 11, 2008 - 9:59pm — gvijaihemmaragala " ಪ್ರೀತಿ ನನ್ನ ಜೋತೆ ನೀನಿದ್ದರೆ ಅದುವೇ ಅಮೃತ
ಆ ಪ್ರೀತಿ ನನಗೆ ಸಿಗದಿದ್ದರೆ ನಾ.....ಮೃತ "
ಜಿ.ವಿಜಯ್ ಹೆಮ್ಮರಗಾಲ.

- 115 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: