santhosh kumar ರವರು ಸೇರಿಸಿರುವ ನುಡಿಮುತ್ತುಗಳು
ನಗುವು ಮನಸಿನಲಿರಲಿ ..
April 14, 2008 - 11:50pm — santhosh kumarಮನದಲ್ಲಿ ..ಆಸೆ ////
ನೋಡಕ್ಕೆ ಆಸೆ ../////
ಕೇಳೋಕ್ಕೆ ಯಾರ್ ಇದ್ದಾರೆ ..ನನ್ನ ಕೂಸೇ/////
ಹೇಳೋಕ್ಕೆ ನಾನು ಇದ್ದೀನಿ ..ನನ್ನ ಆಸೆ /////
"ಅದರಲ್ಲೂ ಒಂದು ಆಸೆ '''''
"ಹೃದಯದ ಮಾತು ಕೇಳೋರ್ಗೆ ಮಾತ್ರ ಆಸೆ ,,ಅದು
ನಗುವಿನ ಭಾಷೆ ""
ಕೇಳ್ತಾ ಇದ್ರೆ ..ನೀನು ಅಗ್ತಿಯಾ ನನ್ನ ಮೇಲೆ
ಪ್ರೀತಿಯ ಪಾಷೆ ...""
ನಗು ಎಲ್ಲರ ಆಸೆ ..
ನಗೊದೆ ಇರೋದು ಅವ್ರ ಟುಸ್ಸೇ ..ಅಂತಿಯಾ ..
"ಜೀವನ ಓದು ಆಸೆ
ಅದನ್ನ ಮಾಡೋದೇ ಒಂದು ದೊಡ್ಡ ಆಸೆ "
ಇಂತಿ
ಸಂತು ..

123456
March 16, 2008 - 11:18pm — santhosh kumarಜೀವನ ಒಂದು ...
ಅದು ಮಾಡೋದು ಎರಡು ...
ಹೇಗೆ ಅಂತಿರಾ ನೋಡಿ ..
1.ಜೀವ ಇರೋತನಕ ಒಂದು ಜೀವನ ಅಂದ್ರೆ ನೆನಪುಗಳು ಎಲ್ಲರಿಗೂ ಬರುವ ಹಾಗೆ ..
2.ಜೀವ ಮುಗಿದ ನಂತರ ಮತ್ತೊಂದು ಜೀವನ ಅಂದ್ರೆ ನೆನಪಿಸಿಕೊಳ್ಳುವ ಮದುರ ಕ್ಷಣ ಅಷ್ಟೇ.






RSS: