ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

srikanth ರವರು ಸೇರಿಸಿರುವ ನುಡಿಮುತ್ತುಗಳು

ನೀತಿ

November 22, 2005 - 7:24pm — srikanth

ಹರಿಶ್ಚಂದ್ರನ ದುಃಖವ ನೋಡಿ ಹುಡುಗನೊಬ್ಬ ಕಣ್ಣೀರಿಟ್ಟನು

ದೇವರನ್ನು ಅರಿಯಲು ತರುಣನೊಬ್ಬ ಗುರುವನ್ನರಸಿದನು

ತನ್ನ ಮಹತ್ಸಾಧನೆ ಕಂಟಕವಾಯ್ತಲ್ಲವೆನ್ದು ಮುದುಕನೊಬ್ಬ ಮರುಗಿದನು

ಸತ್ಯ ಸಿಕ್ಕಿತೋ...? ಗೊತ್ತಿಲ್ಲ

ದೇವರನ್ನರಿತನೋ...? ಗೊತ್ತಿಲ್ಲ

ಮನಃಶಾಂತಿ ಸಿಕ್ಕಿತೋ...? ಗೊತ್ತಿಲ್ಲ

ಇತಿಹಾಸದ ಕಾಡಲ್ಲಿ ನೀತಿಯ ಬೇರೂರಿ ಹೆಮ್ಮರಗಳಾಗಿ ನಿಂತರು  ಮುಂದೆ ಓದಿ »

~.~
  • 442 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕೋಗಿಲೆ-ನನ್ನ ಮನೆಯ ಎದುರಿನ ಮರದಲ್ಲಿ ಕುಳಿತು ನಿತ್ಯವೂ ಹಾಡುತ್ತಿದ್ದ ಹಾಡುಗಾರನ ನೆನಪು

November 22, 2005 - 10:44am — srikanth

ಮಾವಿನ ಚಿಗುರೆಲೆಗಳ ಮರೆಯಿಂದ ಕೂಗುತಿರುವರಾರು

ಕುಹೂ , ಕುಹೂ ನಾದದಿಂದ ಮನವ ತುಂಬುತಿರುವರಾರು

ವಸಂತದಾಗಮನದ ಸಂದೇೇಶವ ಪಸರಿಸುತ್ತಿಹರಾರು

ಮೋಸದಿಂದ ಕಾಗೆ ಗುಬ್ಬಿಗಳ ಮನೆಗೆ ನುಗ್ಗುತಿರುವ ಕಳ್ಳನಾರು

ಇರುವುದೊಂದು ಪುಟ್ಟ ಹಕ್ಕಿ, ಕಪ್ಪು ಹಕ್ಕಿ

ಮೈ ತುಂಬು ಕಪ್ಪು ಬಿಳಿ ಚುಕ್ಕಿ

ಮಾವಿನಾ ಸವಿಯನುಂಡು, ಕಂಠದೀ ಸವಿಯ ಉಳಿಸಿ,

ಗಾಯನದಿ ಕಂಠಸವಿಯ ಲೋಕಕೆಲ್ಲ ಉಣಿಸಿ,

ಮನಕೆ ಮುದ ನೀಡುವ ಗಾಯಕನಿಗೆ

ಸ್ವಾಗತ ಪ್ರೀತಿಯಾ ಸುಸ್ವಾಗತ  ಮುಂದೆ ಓದಿ »

~.~
  • 783 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನನ್ನ ಪದ್ಯ

November 21, 2005 - 10:57am — srikanth

ಪದ್ಯವೊನ್ದ ಬರೆದೆನು ಶ್ರಾವಣದೀ ಸನ್ಜೆಯನ್ದು

ತಿಳಿಯಲಿಲ್ಲ ಮನಕೆ ಬಯಕೆ ಏಕಾಯ್ತೆನ್ದು

ಚರ್ಚಿಸಿದೆನು ಎನ್ನೊಳು ಏನು ಇದಕೆ ಕಾರಣ

ಸಿಕ್ಕುವುದಿಲ್ಲ ಬಿರುದು ಸನ್ಮಾನ ಇಲ್ಲವೇ ಇಲ್ಲ ಹಣದ ಝಣಝಣ

ಛೇಡಿಸುವರು ಜನರು ಸೊಮಾರಿಗಳ ಕಾಲಹರಣವೆನ್ದು

ನಗುವರು ಮೂರ್ಖತೆಯ ಪ್ರಮಾಣವೆನ್ದು

ಚಿನ್ತೆಯಲಿ ಈಕ್ಷಿಸಿದೆನು ನಾ ಬರೆದ ಪದ್ಯವಾ

ಪದ್ಯದೀ ಕಣ್ಡೆನು ಎನ್ನ ಮನದ ಭಾವವ

ಸೂರ್ಯನ ರಶ್ಮಿಗೆ ಮನ್ಜು ಕರಗುವನ್ತೆ

ಮಾಸುವವು ಭಾವಗಳು ಕಾಲ ಕಳೆದನ್ತೆ

ಪದ್ಯಗಳು ಭಾವಗಳ ರಕ್ಷಿಸುವ ಸಾಧನ

ಅವುಗಳ ಮಧುರ ನೆನಪಾಗಿಸುವ ವಿಧಾನ

ಮುಗಿಯಿತು ಯುಕ್ತಿಯ ವಿಶ್ಲೇಶಣೆ, ಮೂಡಿತು ಮನದಿ ಹರುಷದ ಭಾವನೆ

ಒಡನೆ ಬರೆದೆನು ಈ ಪದ್ಯವ, ಮಧುರ ನೆನಪಾಗಿಸಿದೆನು ಈ ಹರುಷದಾ ಭಾವವ  ಮುಂದೆ ಓದಿ »

~.~
  • 525 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Aravind M.S
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:16pm
  • mahesha
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:13pm
  • sudatta
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:11pm
  • kannadakanda
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:05pm
  • Achala Sethu
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 1:00pm
  • savithasr
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 12:55pm
  • mahesha
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 12:39pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 3, 2008 - 12:30pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 3, 2008 - 12:25pm
  • nkumar
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 12:20pm
ಇನ್ನಷ್ಟು


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator