krp ರವರು ಸೇರಿಸಿರುವ ನುಡಿಮುತ್ತುಗಳು
ವಾಕ್ಸಂಯಮ
February 11, 2006 - 12:21am — krpಸತ್ಯವಾದರು ಅಪ್ರಿಯವಾದುದನ್ನು ಅನವಶ್ಯಕವಾಗಿ ನುಡಿಯಬಾರದು. ಒರಟು ಮಾತುಗಳನ್ನಾಡುವವನ ಸ್ವಭಾವವು ಒರಟಾಗುವುದು.
ವಾಕ್ಸಂಯಮವಿಲ್ಲದಿದ್ದ್ ರೆ ಮನಸ್ಸಿನ ಸೂಕ್ಶ್ಮ್ ತೆಯೇ ನಷ್ಟವಾಗುವುದು.

ಮನಸಿನ ಮನ
January 29, 2006 - 4:41pm — krpಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ





RSS: