23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Rohit ರವರ ಬ್ಲಾಗ್

ಕನ್ನಡ ಗಣಕ ಪ್ರಪಂಚವೆಂಬ ಈಜುಗೊಳ

March 31, 2009 - 4:52pm
Rohit
ಈ ನನ್ನ ಬರಹ, ಬೆಳಕು ಕಂಡರೆ, ಅದು ಬ್ಲಾಗ್ ರೂಪದಲ್ಲೇ ಇರಬೇಕು. ಸ್ವಾನುಭವಗಳಿಗೂ, ಸ್ವಾನಿಸಿಕೆಗಳಿಗೂ ಬ್ಲಾಗೇ ಉತ್ತಮವಲ್ಲವೇ. ಸಾಕಷ್ಟು ವಿಷಯಗಳನ್ನು ಹೇಳೋಣವೆಂದಿರುಕೊಂಡಿರುವುದರಿಂದ, ವಿಚಾರಗಳು ಕಲಸುಮೇಲೋಗರವಾಗುವ ಸಾಧ್ಯತೆಯಿದೆ. ನಾನಂತೂ ವೃತ್ತಿಪರ ಬರಹಗಾರನಲ್ಲ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮತ್ತೊಂದು ಬ್ಲಾಗ್

April 5, 2008 - 11:59pm
Rohit
ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಕನ್ನಡ ಬ್ಲಾಗಿಗರ ಸಮಾವೇಶಕ್ಕೆ ಹೋಗಿ ಬಂದ ನಂತರ ಒಂದು ಕನ್ನಡ ಬ್ಲಾಗ್ ಶುರು ಮಾಡಿ ಅದರಲ್ಲಿ ಅಂತರ್ಜಾಲದಲ್ಲಿರೋ ಎಲ್ಲ ಕನ್ನಡ ಬ್ಲಾಗುಗಳನ್ನು ಪಟ್ಟಿ ಮಾಡಿ ಹಾಕಬೇಕೆಂಬ ಆಸೆ ಮೂಡಿತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

'ಸಲ್ಲಾಪ' - ಕನ್ನಡಸಾಹಿತ್ಯ.ಕಾಂ ನಿಂದ ಮತ್ತೊಂದು ಪ್ರಥಮ

May 16, 2007 - 1:44am
Rohit
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಶನಿವಾರವಾಡದ ಸುಂದರ ಸಂಜೆ

April 27, 2007 - 8:17pm
Rohit

ಓರ್ಕುಟ್.ಕಾಮ್ ಅಂದ್ರೆ ಅಂತರ್ಜಾಲದಲ್ಲಿ, ಕಾಲಹರಣಕ್ಕೆ ಒಂದು ಒಳ್ಳೇ ತಾಣ ಅಂತ ಸಾಕಷ್ಟು ಕುಖ್ಯಾತಿ ಪಡೆದಿದೆ. ಈ ಅಂತರ್ಜಾಲ ತಾಣದಲ್ಲಿ, ಅಸ್ತಿತ್ವದಲ್ಲಿರುವ ಹಲವು ಲಕ್ಷಗಟ್ಟಲೇ ಸಮುದಾಯಗಳಲ್ಲಿ 'ಪುಣೆ ಕನ್ನಡಿಗರ ಬಳಗ'ವೂ ಒಂದು. ಪುಣೆಯಲ್ಲಿ ತಂತ್ರಾಂಶ ತಜ್ಞರಾಗಿ ಕೆಲಸ ಮಾಡುತ್ತಿರುವ, ನರಸಿಂಹ ಅವರಿಂದ ಪ್ರಾರಂಭಿಸಲ್ಪಟ್ಟಿದ್ದು ಈ ಸಮುದಾಯ. Read more about ಶನಿವಾರವಾಡದ ಸುಂದರ ಸಂಜೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕನ್ನಡಸಾಹಿತ್ಯ.ಕಾಂ ಮನವಿಗೆ ಪ್ರೊ|| ಯು ಆರ್‍ ರಾವ್ ರವರಿಂದ ಬೆಂಬಲ

January 3, 2007 - 9:48pm
Rohit
ಕನ್ನಡಸಾಹಿತ್ಯ.ಕಾಂ ಗಣಕ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಸಗತಿ(ಸ್ಥಳೀಯ) ಭಾಷೆಗಳ ಪರಿಸರ ನಿರ್ಮಾಣಕ್ಕಾಗಿ, ಕನ್ನಡನಾಡಿನ ಎಲ್ಲ ಶಾಲೆಗಳಲ್ಲಿನ ಗಣಕಗಳಲ್ಲಿ, ಮಾರಾಟವಾಗುವ ಗಣಕಗಳಲ್ಲಿ ಹಾಗೂ ಎಲ್ಲ ಸೈಬರ್‍ ಕೆಫೆಗಳಲ್ಲಿ, ಕನ್ನಡದ ಉಚಿತ ತಂತ್ರಾಂಶಗಳಾದ 'ಬರಹ' ಹಾಗೂ 'ನುಡಿ' ಗಳನ್ನು ಕಡ್ಡಾಯವಾಗಿ ಅನುಸ್ಥಾಪಿಸಲು ಆದೇಶ ಹೊರಡಿಸುವಂತೆ, ರಾಜ್ಯ ಸರ್ಕಾರಕ್ಕೆ ಸಲ್ಲಿಸಲುದ್ದೇಶಿಸಿರುವ ಮನವಿ ಪತ್ರಕ್ಕೆ, ಈಗಾಗಲೇ, ನಾಡಿನ ವಿವಿಧ ಕ್ಷೇತ್ರಗಳ ಖ್ಯಾತನಾಮರು, ವಿದ್ಯಾರ್ಥಿಗಳು, ತಂತ್ರಾಂಶ ತಜ್ಞರು ಹಾಗೂ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ದೊರೆತಿದೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - Rohit ರವರ ಬ್ಲಾಗ್