ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಸಂಪದದಲ್ಲಿ ಬರೆಯುವಾಗ ಗಮನದಲ್ಲಿಡಬೇಕಾದ ಅಂಶಗಳು

April 26, 2006 - 6:48pm — Webmaster

ಗೆಳೆಯರೆ, ಸಂಪದದಲ್ಲಿ ಬರೆಯುವಾಗ ಕೆಳಗಿನ ಕೆಲವು ಸೂಚನೆಗಳನ್ನು ಅವಶ್ಯವಾಗಿ ಗಮನದಲ್ಲಿಡಿ.

  1. ಕನ್ನಡದಲ್ಲಿ ಬರೆಯಿರಿ - (ಯೂನಿಕೋಡ್ ಬಳಸಿ ಕನ್ನಡ ಲಿಪಿಯಲ್ಲಿ ಬರೆಯಿರಿ).
  2. ಲೇಖನಗಳಲ್ಲಿ ಸಂವಹನ ಮತ್ತು ವ್ಯಾಕರಣಗಳೆರಡನ್ನೂ ಸಾಧ್ಯವಾದಷ್ಟು ಗಂಭೀರವಾಗಿ ಪರಿಗಣಿಸಿ ಬರೆಯಿರಿ.
  3. ನಿಮ್ಮ ಬರೆಹ ಅಥವಾ ಪ್ರತಿಕ್ರಿಯೆಗಳು ಹೊಸ ಸಂವಾದವನ್ನು ತೆರೆಯುವಂತಿರುವುದು ಉತ್ತಮ. ಹಾಗೆಂದು ಈಗಾಗಲೇ ನಡೆಯುತ್ತಿರುವ ಚರ್ಚೆ ಸಂವಾದಗಳನ್ನು ದಾರಿ ತಪ್ಪಿಸುವಂತಿರಬಾರದು. ಹಾಗೆಯೇ ಇದು ವೈಯಕ್ತಿಕ ಟೀಕೆಗಳು, ನಿರ್ದಿಷ್ಟ ಆಲೋಚನಾ ವಿಧಾನದ ಹೇರಿಕೆ ಆಗಬಾರದು.
  4. ನಿಂದನೆಗಳಿಗಿಂತ ನಿಮ್ಮ ಖಚಿತ ಅಭಿಪ್ರಾಯವನ್ನು ಗಂಭೀರವಾಗಿ ತಿಳಿಸಿರಿ.
  5. ಮೊಬೈಲ್ ಸಂಖ್ಯೆ, ಅಂಚೆ ವಿಳಾಸ ಇತ್ಯಾದಿಗಳಂತಹ ಕೆಲವೊಂದು ಖಾಸಗಿ ಮಾಹಿತಿಗಳನ್ನು ತಿಳಿಸುವಾಗ ಎಚ್ಚರವಿರಲಿ. ಅಂತರ್ಜಾಲ ತಾಣಗಳಲ್ಲಿ ಇವುಗಳನ್ನು ಪ್ರಕಟಿಸುವುದು ಕ್ಷೇಮವಲ್ಲ. ಇವುಗಳನ್ನು ಲೇಖನದೊಂದಿಗೆ ಹಾಕದಿರುವುದು ಉತ್ತಮ.
  6. ಒಮ್ಮೆ ಪ್ರಕಟಗೊಂಡ ಲೇಖನ, ಸೇರಿಸಲ್ಪಟ್ಟ ಪ್ರೊಫೈಲ್ ಸಂಪದದ ಆರ್ಕೈವಿನಲ್ಲಿ ಶಾಶ್ವತವಾಗಿ ಶೇಖರಿಸಲ್ಪಡುತ್ತದೆ. ಕೆಲವು ಸೂಕ್ಷ್ಮ ಸನ್ನಿವೇಶಗಳನ್ನು ಹೊರತುಪಡಿಸಿ, ಲೇಖನವನ್ನು ಅಳಿಸಿಹಾಕಿ ಅಥವ ಪ್ರೊಫೈಲ್ ಅಳಿಸಿಹಾಕಿ ಎಂಬ ಕೋರಿಕೆಯನ್ನು ಪುರಸ್ಕರಿಸಲಾಗುವುದಿಲ್ಲ.
  7. ಬರಹಗಳಲ್ಲಿ ಓದುಗರ ಗಮನ ಸೆಳೆಯಲೆಂದೇ ದೊಡ್ಡ ಅಕ್ಷರ ಅಥವ ದಪ್ಪ ಅಕ್ಷರ ಬಳಸಕೂಡದು. ಅಂತಹ ಬರಹಗಳನ್ನು ಕೂಡಲೆ ತೆಗೆದುಹಾಕಲಾಗುವುದು.

ಈ ಪುಟಗಳನ್ನೂ ನೋಡಿ:
* ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ

ಸದಸ್ಯರ ಐ ಡಿ/ಬಳಕೆಯ ಐಡಿ:

ಸದಸ್ಯರ ಬಳಕೆಯ ಹೆಸರುಗಳು (user id) ಸಾಧ್ಯವಾದಷ್ಟೂ ಸ್ವಂತ ಹೆಸರು ಅಥವ ಇನಿಶಿಯಲ್ಸ್ ಆಗಿದ್ದಲ್ಲಿ ಒಳ್ಳೆಯದು. ಯೂಸರ್ ಐಡಿ ಗಳು ಅನ್ಯ ವ್ಯಕ್ತಿತ್ವವೊಂದನ್ನು ನಕಲು ಮಾಡುತ್ತಿರುವುದು ಗಮನಕ್ಕೆ ಬಂದಲ್ಲಿ ಅಂತಹ ಐಡಿಗಳನ್ನು ಬ್ಲಾಕ್ ಮಾಡಲಾಗುವುದು. ಸಂಪದ ಪ್ರೊಫೈಲಿನಲ್ಲಿ ಸೇರಿಸಲ್ಪಟ್ಟಿರುವ ಮಾಹಿತಿಯನುಗುಣ ನಕಲು ಯೂಸರ್ ಐಡಿ ಎಂದು ಗುರುತುಮಾಡಲ್ಪಟ್ಟ ಸದಸ್ಯರ ಪ್ರೊಫೈಲುಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ಬ್ಲಾಕ್ ಮಾಡುವ ಹಕ್ಕು ಸಂಪದ ನಿರ್ವಾಹಕ ತಂಡಕ್ಕಿರುತ್ತದೆ.

ಹೊರಗಿನ (ಬೇರೆಯವರ) ಚಿತ್ರ, ಕಂಟೆಂಟ್ ಬಳಕೆ

ಹೊರಗಿನಿಂದ ಅಂದರೆ ಬೇರೆಯವರ ಚಿತ್ರ ಬರಹದಲ್ಲಿ ಬಳಸಿಕೊಂಡರೆ ಮರೆಯದೆ ಅದಕ್ಕೆ ಕ್ರೆಡಿಟ್ಸ್ ಸೇರಿಸಿ. ಅಂತರ್ಜಾಲ ತಾಣವೊಂದರಿಂದ ತೆಗೆದುಕೊಂಡಿದ್ದರೆ ಸಾಧ್ಯವಾದಲ್ಲಿ ಅದಕ್ಕೆ ಒಂದು ಲಿಂಕ್ ಹಾಕಿ.
ಹೊರಗಿನಿಂದ ಸಂಪೂರ್ಣ ಲೇಖನಗಳನ್ನು (ಅದು ನಿಮ್ಮದಲ್ಲದಿದ್ದರೆ) ಕಾಪಿ/ಪೇಸ್ಟ್ ಮಾಡಿ ಸಂಪದದಲ್ಲಿ ಹಾಕುವಂತಿಲ್ಲ. ಅಂತಹ ಲೇಖನ ಅಥವ ಪುಟದ ಆಯ್ದ ಭಾಗಗಳನ್ನು ಸರಿಯಾದ ಕ್ರೆಡಿಟ್ಸ್ ನೀಡಿ ಹಾಕಬಹುದು. ಕೃತಿಚೌರ್ಯವಾಗಕೂಡದು.

ಸದಸ್ಯರ ಚಿತ್ರ ಬಳಕೆ:

ಸಾಧ್ಯವಾದಷ್ಟೂ ಸದಸ್ಯರ ಚಿತ್ರ ಸ್ವಂತದ ಭಾವಚಿತ್ರವಾಗಿದ್ದಲ್ಲಿ ಒಳ್ಳೆಯದು. ಸಮುದಾಯದ ಅಭಿರುಚಿಗೆ ಕುಂದು ತರುವಂತಹ ಚಿತ್ರಗಳನ್ನು ಸದಸ್ಯರು ಬಳಸಕೂಡದು.

  • ಮಾಹಿತಿ ಫಲಕ
~.~
  • 8594 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ
  • ಸದಸ್ಯರ ಗಮನಕ್ಕೆ: 'joshsatish' ಎಂಬ ಐಡಿಯನ್ನು ಬಹಿಷ್ಕರಿಸಲಾಗಿದೆ
  • 'ಸಂಪದ'ದ ಸದಸ್ಯರಿಂದ ಬರೆಯಲ್ಪಟ್ಟ ಪುಸ್ತಕಗಳು ಈಗ ಲಭ್ಯ...
  • "ಸಂಪದ"ದ ಕೊನೆಯ ದಿನಗಳು
  • ನಿಮ್ಮ ಭಾವನೆಗಳ ಕನ್ನಡಿ ಹಿಡಿಯಿರಿ!
Syndicate content

ಲೇಖಕರು

Webmaster's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಮೊದಲ ಚಿತ್ರ
    September 6, 2008 - 5:14am
  • hpn
    ಉ: ಬಿಗುಮಾನದ ಚಿತ್ರಗಳು
    September 6, 2008 - 4:20am
  • hpn
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    September 6, 2008 - 2:53am
  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
ಇನ್ನಷ್ಟು


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator