ಈಗಿನಂತೆ 3 ಸದಸ್ಯರು ಮತ್ತು 55 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಅನಂತಮೂರ್ತಿಯವರನ್ನು ಗೆಲ್ಲಿಸಬೇಕು
Rajashekhar's picture
21
Mar
2006
ಬ್ಲಾಗ್ ಬರಹ
ರಾಜ್ಯಸಭೆ ಎಂದರೆ ರಾಜಕೀಯ ಪುನರ್ವಸತಿ ಎಂಬ ಮಾತಿಗೆ ಸಾಕ್ಷ್ಯಗಳು ಸಿಗುತ್ತಲೇ ಬಂದಿವೆ. ಸಾರ್ವತ್ರಿಕ ಚುನಾವಣೆಯ ಹೊತ್ತಲ್ಲಿ ಪಕ್ಷಕ್ಕಾಗಿ ದುಡಿದವರು, ಟಿಕೆಟ್‌ ಸಿಗದೇ...
ಪ್ರತಿಕ್ರಿಯೆಗಳು: 6
ಹಿಟ್ಸ್ : 1,646
ಲಕ್ಷ್ಮೀನರಸಿಂಹ ದೇವಾಲಯ - ಭದ್ರಾವತಿ
rajeshnaik111's picture
24
Sep
2011
ಲೇಖನ

 ಪೂಜಿತ ದೇವರ ಅತಿ ಸುಂದರ ಮೂರ್ತಿಗಳನ್ನು ನೋಡಬೇಕಾದರೆ ಭದ್ರಾವತಿಯ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಭೇಟಿ ನೀಡಬೇಕು. ಇಲ್ಲಿ ಅದ್ಭುತವಾಗಿ ಕೆತ್ತಲಾಗಿರುವ ೫ ಮೂರ್ತಿಗಳಿವೆ -...

ಪ್ರತಿಕ್ರಿಯೆಗಳು: 15
ಹಿಟ್ಸ್ : 322
‘ಬಿಳಿ ಗರುಡ’ (Brahminy Kite)ಗೆ ಇದು ಮೊದಲ ಹಾಗೂ ಕೊನೆಯ ಬಿಡುಗಡೆಯ ಹಾದಿಯೇ?
harshavardhan v.sheelavant's picture
harshavardhan v. sheelavant
28
Nov
2009
ಪುಟ

ನೀಲಾಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತ ವರ್ಣರಂಜಿತ ಕಾಮನಬಿಲ್ಲು ಮೂಡಿಸುವ ಬಾನಾಡಿಗಳನ್ನು ಸೆರೆ ಹಿಡಿಯುವುದು, ಅವುಗಳ ರೆಕ್ಕೆ-ಪುಕ್ಕಗಳನ್ನು...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,093
ನುಡಿಸಿರಿ-ಸಾಹಿತ್ಯ ಮತ್ತು ಸಂಸ್ಕೃತಿಗಳ ಭವ್ಯ ಮಿಲನ
ramaswamy's picture
ಡಿ.ಎಸ್.ರಾಮಸ್ವಾಮಿ
16
Nov
2009
ಪುಟ

ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ‘ನುಡಿಸಿರಿ-೨೦೦೯’ರಲ್ಲಿ ಭಾಗವಹಿಸಿದ ಸಂಭ್ರಮ, ಖುಷಿ ಮತ್ತು ಸಮ್ಮೇಳನವನ್ನು ಆಯೋಜಕರು ರೂಪಿಸಿದ್ದ ರೀತಿಗಳನ್ನು ಹಂಚಿಕೊಳ್ಳುವ ಯತ್ನ ಈ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,092
ಸಿಂಹಮುಖಿ - ಕಥೆ
srinivasps's picture
ಶ್ರೀನಿವಾಸ್
01
Apr
2012
ಲೇಖನ

ತುಸು ಕೆಂಪಾದ ಆ ದೊಡ್ಡ ಕಣ್ಣುಗಳು ನೂರಾರು ಟಿ.ವಿ ಪರದೆಗಳನ್ನು ಒಮ್ಮೆಲೇ ನೋಡುತ್ತಿತ್ತು ...

ಆರು ಅಡಿ ಎರಡು ಅಂಗುಲ ಎತ್ತರ...
ವಯಸ್ಸು ಐವತ್ತು ದಾಟಿದ್ದರೂ...

ಪ್ರತಿಕ್ರಿಯೆಗಳು: 6
ಹಿಟ್ಸ್ : 381
ನಾವು ಬಿಟ್ಟರೂ ನಮ್ಮನ್ನು ಬಿಡದ ಜಾತಿ
ptejasvi's picture
22
Aug
2005
ಪುಟ
ತೇಜಸ್ವಿಯವರನ್ನು ಸ್ಮರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಅವರ ಚಿಂತನೆಗೆ ಕನ್ನಡಿ ಹಿಡಿಯುವಂತಹ ಅವರ ಈ ಬರಹ ಸದಸ್ಯರ ಮುಂದಿಡಲು ಬಯಸುತ್ತೇವೆ. ಈ ಬರಹ 'ಸಂಪದ'ದಲ್ಲಿ...
ಪ್ರತಿಕ್ರಿಯೆಗಳು: 4
ಹಿಟ್ಸ್ : 3,137
‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!
harshavardhan v.sheelavant's picture
harshavardhan v. sheelavant
06
Mar
2010
ಪುಟ

 

...

ಪ್ರತಿಕ್ರಿಯೆಗಳು: 43
ಹಿಟ್ಸ್ : 1,690
ಮಹಿಳಾ ಮೀಸಲಾತಿ ನಿರರ್ಥಕವೇ?
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
13
Mar
2010
ಪುಟ

  ಇಂದಲ್ಲ ನಾಳೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ದೊರಕುವುದು ನಿಶ್ಚಿತ. ಆದರೆ ಈ ಮೀಸಲಾತಿಯು ನ್ಯಾಯಬದ್ಧವಾಗಿ ಬಳಕೆಯಾಗುತ್ತದೆಯೆಂಬ ಗ್ಯಾರಂಟಿ ಮಾತ್ರ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,265
ಅತೀತ ಶಕ್ತಿ
tvsrinivas41's picture
18
Mar
2006
ಬ್ಲಾಗ್ ಬರಹ
ನಾನು ಆ ಕಛೇರಿಯ ಆಡಳಿತಾಧಿಕಾರಿಯಾಗಿ ಹೊಸದಾಗಿ ಬಂದಿರುವೆ. ಸರ್‍‍ಪ್ರೈಸ್ ಚೆಕ್ ಮಾಡಲೆಂದು ಮೊದಲನೆಯ ದಿನವೇ ಅಲ್ಲಿಯ ಕೇರ್‍‍ಟೇಕರ್ ಬಳಿಗೆ ಬೆಳಗಿನ ೭ ಘಂಟೆಗೆ ಬಂದಿದ್ದೇನೆ. ಸೀದಾ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,582
ಮನಸಿನ ಹೆಜ್ಜೆ ಹಿಡಿದು
sinchanabhat's picture
17
Mar
2006
ಪುಟ
ಮಂಜು ಮುಸುಕಿದ ಮುಂಜಾವಿನಲಿ ಪಟ ಪಟನೇ ಪುಟಿಯುತ್ತಿದ್ದ ಮಂಜಹನಿ.ಪಶ್ಚಿಮಘಟ್ಟಗಳ ಸೌಂದರ್ಯ ಆಗಸದಲ್ಲಿ ಮರೆಮಾಚಿದಂತಿತ್ತು. ಅದು ಸೌಂದರ್ಯದ ಮರೆಮಾಚುವಿಕೆಯಲ್ಲ ಅಸ್ಪಷ್ಟತೆಯಲ್ಲ...
ಪ್ರತಿಕ್ರಿಯೆಗಳು: 10
ಹಿಟ್ಸ್ : 1,539

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಸಂಪದದಲ್ಲಿ ಬರೆಯುವಾಗ ಗಮನದಲ್ಲಿಡಬೇಕಾದ ಅಂಶಗಳು

ಸಂಪದದಲ್ಲಿ ಬರೆಯುವಾಗ ಗಮನದಲ್ಲಿಡಬೇಕಾದ ಅಂಶಗಳು

ಗೆಳೆಯರೆ, ಸಂಪದದಲ್ಲಿ ಬರೆಯುವಾಗ ಕೆಳಗಿನ ಕೆಲವು ಸೂಚನೆಗಳನ್ನು ಅವಶ್ಯವಾಗಿ ಗಮನದಲ್ಲಿಡಿ.

  1. ಕನ್ನಡದಲ್ಲಿ ಬರೆಯಿರಿ - (ಯೂನಿಕೋಡ್ ಬಳಸಿ ಕನ್ನಡ ಲಿಪಿಯಲ್ಲಿ ಬರೆಯಿರಿ).
  2. ಲೇಖನಗಳಲ್ಲಿ ಸಂವಹನ ಮತ್ತು ವ್ಯಾಕರಣಗಳೆರಡನ್ನೂ ಸಾಧ್ಯವಾದಷ್ಟು ಗಂಭೀರವಾಗಿ ಪರಿಗಣಿಸಿ ಬರೆಯಿರಿ.
  3. ನಿಮ್ಮ ಬರಹ ಅಥವಾ ಪ್ರತಿಕ್ರಿಯೆಗಳು ಹೊಸ ಸಂವಾದವನ್ನು ತೆರೆಯುವಂತಿರುವುದು ಉತ್ತಮ. ಹಾಗೆಂದು ಈಗಾಗಲೇ ನಡೆಯುತ್ತಿರುವ ಚರ್ಚೆ ಸಂವಾದಗಳನ್ನು ದಾರಿ ತಪ್ಪಿಸುವಂತಿರಬಾರದು. ಹಾಗೆಯೇ ಇದು ವೈಯಕ್ತಿಕ ಟೀಕೆಗಳು, ನಿರ್ದಿಷ್ಟ ಆಲೋಚನಾ ವಿಧಾನದ ಹೇರಿಕೆ ಆಗಬಾರದು.
  4. ನಿಂದನೆಗಳಿಗಿಂತ ನಿಮ್ಮ ಖಚಿತ ಅಭಿಪ್ರಾಯವನ್ನು ಗಂಭೀರವಾಗಿ ತಿಳಿಸಿರಿ.
  5. ಮೊಬೈಲ್ ಸಂಖ್ಯೆ, ಅಂಚೆ ವಿಳಾಸ ಇತ್ಯಾದಿಗಳಂತಹ ಕೆಲವೊಂದು ಖಾಸಗಿ ಮಾಹಿತಿಗಳನ್ನು ತಿಳಿಸುವಾಗ ಎಚ್ಚರವಿರಲಿ. ಅಂತರ್ಜಾಲ ತಾಣಗಳಲ್ಲಿ ಇವುಗಳನ್ನು ಪ್ರಕಟಿಸುವುದು ಕ್ಷೇಮವಲ್ಲ. ಇವುಗಳನ್ನು ಲೇಖನದೊಂದಿಗೆ ಹಾಕದಿರುವುದು ಉತ್ತಮ.
  6. ಒಮ್ಮೆ ಪ್ರಕಟಗೊಂಡ ಲೇಖನ, ಸೇರಿಸಲ್ಪಟ್ಟ ಪ್ರೊಫೈಲ್ ಸಂಪದದ ಆರ್ಕೈವಿನಲ್ಲಿ ಶಾಶ್ವತವಾಗಿ ಶೇಖರಿಸಲ್ಪಡುತ್ತದೆ. ಕೆಲವು ಸೂಕ್ಷ್ಮ ಸನ್ನಿವೇಶಗಳನ್ನು ಹೊರತುಪಡಿಸಿ, ಲೇಖನವನ್ನು ಅಳಿಸಿಹಾಕಿ ಅಥವ ಪ್ರೊಫೈಲ್ ಅಳಿಸಿಹಾಕಿ ಎಂಬ ಕೋರಿಕೆಯನ್ನು ಪುರಸ್ಕರಿಸಲಾಗುವುದಿಲ್ಲ.
  7. ಬರಹಗಳಲ್ಲಿ ಓದುಗರ ಗಮನ ಸೆಳೆಯಲೆಂದೇ ದೊಡ್ಡ ಅಕ್ಷರ ಅಥವ ದಪ್ಪ ಅಕ್ಷರ ಬಳಸಕೂಡದು. ಅಂತಹ ಬರಹಗಳನ್ನು ಕೂಡಲೆ ತೆಗೆದುಹಾಕಲಾಗುವುದು.
  8. ಬರಹಗಳಲ್ಲಿ ಓದುಗರ ಗಮನ ಸೆಳೆಯಲೆಂದು ಬಣ್ಣದ ಅಕ್ಷರಗಳಿರಕೂಡದು. 
  9. ಸಂಪದದಲ್ಲಿ ಸೇರಿಸಿದ ಪುಟ ಯಾವುದೇ ಹೊರಗಿನ ಬ್ಲಾಗಿನ ಅಥವ ಅಂತರ್ಜಾಲ ಪುಟದ ನಕಲು ಆಗಿರಕೂಡದು. ಲೇಖನ ನಿಮ್ಮದೇ ಆಗಿರಬೇಕು. 
  10. ಸಂಪದಕ್ಕೆ ಸೇರಿಸಿದ ಪುಟದಲ್ಲಿ ನಿಮ್ಮ ಸ್ವಂತದ ಬ್ಲಾಗಿನ ಲಿಂಕ್ ಅಥವ ಅಂತರ್ಜಾಲ ಪುಟದ ಲಿಂಕ್ ಹಾಕಕೂಡದು. ಇಂಥವುಗಳನ್ನು ಹಾಕಿಕೊಳ್ಳಲು ಪ್ರೊಫೈಲ್ ಪುಟ ಬಳಸಿ.

 

ಸದಸ್ಯರ ಐ ಡಿ/ಬಳಕೆಯ ಐಡಿ:

ಸದಸ್ಯರ ಬಳಕೆಯ ಹೆಸರುಗಳು (user id) ಸಾಧ್ಯವಾದಷ್ಟೂ ಸ್ವಂತ ಹೆಸರು ಅಥವ ಇನಿಶಿಯಲ್ಸ್ ಆಗಿದ್ದಲ್ಲಿ ಒಳ್ಳೆಯದು. ಯೂಸರ್ ಐಡಿ ಗಳು ಅನ್ಯ ವ್ಯಕ್ತಿತ್ವವೊಂದನ್ನು ನಕಲು ಮಾಡುತ್ತಿರುವುದು ಗಮನಕ್ಕೆ ಬಂದಲ್ಲಿ ಅಂತಹ ಐಡಿಗಳನ್ನು ಬ್ಲಾಕ್ ಮಾಡಲಾಗುವುದು. ಸಂಪದ ಪ್ರೊಫೈಲಿನಲ್ಲಿ ಸೇರಿಸಲ್ಪಟ್ಟಿರುವ ಮಾಹಿತಿಯನುಗುಣ ನಕಲು ಯೂಸರ್ ಐಡಿ ಎಂದು ಗುರುತುಮಾಡಲ್ಪಟ್ಟ ಸದಸ್ಯರ ಪ್ರೊಫೈಲುಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ಬ್ಲಾಕ್ ಮಾಡುವ ಹಕ್ಕು ಸಂಪದ ನಿರ್ವಾಹಕ ತಂಡಕ್ಕಿರುತ್ತದೆ.

ಹೊರಗಿನ (ಬೇರೆಯವರ) ಚಿತ್ರ, ಕಂಟೆಂಟ್ ಬಳಕೆ

ಹೊರಗಿನಿಂದ ಅಂದರೆ ಬೇರೆಯವರ ಚಿತ್ರ ಬರಹದಲ್ಲಿ ಬಳಸಿಕೊಂಡರೆ ಮರೆಯದೆ ಅದಕ್ಕೆ ಕ್ರೆಡಿಟ್ಸ್ ಸೇರಿಸಿ. ಅಂತರ್ಜಾಲ ತಾಣವೊಂದರಿಂದ ತೆಗೆದುಕೊಂಡಿದ್ದರೆ ಸಾಧ್ಯವಾದಲ್ಲಿ ಅದಕ್ಕೆ ಒಂದು ಲಿಂಕ್ ಹಾಕಿ. ಹೊರಗಿನಿಂದ ಸಂಪೂರ್ಣ ಲೇಖನಗಳನ್ನು (ಅದು ನಿಮ್ಮದಲ್ಲದಿದ್ದರೆ) ಕಾಪಿ/ಪೇಸ್ಟ್ ಮಾಡಿ ಸಂಪದದಲ್ಲಿ ಹಾಕುವಂತಿಲ್ಲ. ಲೇಖನ ಅಥವ ಪುಟದ ಆಯ್ದ ಭಾಗಗಳನ್ನು ಸರಿಯಾದ ಕ್ರೆಡಿಟ್ಸ್ ನೀಡಿ ಹಾಕಬಹುದು. ಆದರೆ ಕೃತಿಚೌರ್ಯವಾಗಕೂಡದು.

ಸದಸ್ಯರ ಚಿತ್ರ ಬಳಕೆ:

ಸಾಧ್ಯವಾದಷ್ಟೂ ಸದಸ್ಯರ ಚಿತ್ರ ಸ್ವಂತದ ಭಾವಚಿತ್ರವಾಗಿದ್ದಲ್ಲಿ ಒಳ್ಳೆಯದು. ಸಮುದಾಯದ ಅಭಿರುಚಿಗೆ ಕುಂದು ತರುವಂತಹ ಚಿತ್ರಗಳನ್ನು ಸದಸ್ಯರು ಬಳಸಕೂಡದು.

ಸಮುದಾಯ ಸಂಹಿತೆ:

  • ಬಣ್ಣ ಬಣ್ಣದ ಅಕ್ಷರಗಳನ್ನು ಬರಹಗಳಲ್ಲಿ ಬಳಸಕೂಡದು.
  • ಶೀರ್ಷಿಕೆ ಚಿಕ್ಕದಾಗಿ ಚೊಕ್ಕವಾಗಿ ಇರಬೇಕು.
  • ಬೇರೆಡೆಯಿಂದ ಕಂಟೆಂಟ್ ಕಾಪಿ ಪೇಸ್ಟ್ ಮಾಡಕೂಡದು.

ಇನ್ನಷ್ಟುಃ

ಸಂಪದದಲ್ಲಿ ವಿಶೇಷ: ಕನ್ನಡದಲ್ಲಿ ನೇರ ಟೈಪ್ ಮಾಡುವುದು ಹೇಗೆ?

ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ

ಬರಹ/ನುಡಿಯಲ್ಲಿ ಬರೆದಿಟ್ಟುಕೊಂಡ ಬರಹಗಳನ್ನು ಯುನಿಕೋಡ್ ಗೆ ಪರಿವರ್ತಿಸಿ

ಚಿತ್ರಗಳಿಗೆ ಸೂಕ್ತ ಕ್ರೆಡಿಟ್ಸ್ ಕೊಡುವುದು ಹೇಗೆ?

ಸಂಪದದಲ್ಲಿ ಮಾಡರೇಶನ್ - ಹೇಗೆ?

ಸಂಪದದ ಮುಖಪುಟದಲ್ಲಿ ('ವಿಶೇಷ ಬರಹ'ವಾಗಿ) ಪ್ರಕಟವಾಗಲು ಬರಹ ಹೇಗಿರಬೇಕು?

ಸದಸ್ಯರ ಗಮನಕ್ಕೆ: ಲೇಖನಗಳ ನಕಲು ಮಾಡ ಕೂಡದು

ಕಂಗ್ಲಿಷ್ ಲೇಖನಗಳು ಅಳಿಸಿಹಾಕಲಾಗುತ್ತವೆ

 

 

 

 

 

 

Average: 3.8 (29 votes)
35818 ಹಿಟ್ಸ್