ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

Sampada News section

ಈ ಪುಟವನ್ನು ಪ್ರಯೋಗಾರ್ಥ ಸ್ಲ್ಯಾಶ್ ಡಾಟ್ ರೀತಿಯ ಸುದ್ದಿ ಸೇರ್ಪಡೆಗೆಂದು ಪ್ರಾರಂಭಿಸಲಾಗಿದೆ. ಈ ಸುದ್ದಿ ಸಮೂಹ ಪುಟಕ್ಕೆ ಎಲ್ಲ ಸದಸ್ಯರೂ ಕನ್ನಡದಲ್ಲಿ ಸುದ್ದಿಯನ್ನು ಸೇರಿಸಬಹುದು. ಸುದ್ದಿ ಸೇರಿಸುವಾಗ ಚುಟುಕಾದ ಮಾಹಿತಿಯ ಜೊತೆಗೆ ಸುದ್ದಿ ಮೂಲಕ್ಕೆ ಒಂದು ಸಂಪರ್ಕ (ಲಿಂಕ್) ಕೊಟ್ಟರಾಯಿತು.

ಲಿಂಕ್ ನೀಡಲು [ :http://link|link description ] (ಮಧ್ಯ ಸ್ಪೇಸ್ ಇಲ್ಲದೆಯೇ) ಎಂಬಂತೆ ಸೇರಿಸಿದರಾಯಿತು.

ಸುದ್ದಿ ಸೇರಿಸುವುದು... :

ಸುದ್ದಿ ಸೇರಿಸಲು ಸಂಪದದಲ್ಲಿ ಬಲಭಾಗದಲ್ಲಿರುವ ಮೆನುನಲ್ಲಿ "Add content to sampada" ಕ್ಲಿಕ್ ಮಾಡಿ -> "Story" ಆಯ್ಕೆ ಮಾಡಿ. ನೀವು ಸೇರಿಸಿರುವ ಸುದ್ದಿಯನ್ನು ಒಂದು ಸಲ್ಲುವ ವರ್ಗಕ್ಕೆ ಸೇರಿಸುವುದ ಮರೆಯದಿರಿ!

Experimental News section

This is an experimental page startd on sampada to add Slashdot like news.

Every user can add to the collection of news. While adding news excerpt, make sure that the writing is in Kannada and you've specified just an *excerpt* with a link to the original source of news. To add a link, use [ :http://URL|link description ] (without spaces).

How to submit news:

To add news to this page, click on "Add content to sampada" on right navigation menu and then -> "Story". Make sure you select an appropriate category for the news.

More features coming up soon!