ಗೋರಿಗಳಿಗೆ ವಿಡಿಯೊ!
ಹೈ ಟೆಕ್ ಕಂಪೆನಿಯೊಂದು ಹೈಟೆಕ್ ಗೋರಿಗಳನ್ನು ಹೊರತಂದಿದೆಯಂತೆ. ಲೋಕಲ್ ಸಿಕ್ಸ್ ವರದಿಯ ಪ್ರಕಾರ ಗೋರಿಗೊಂದು ಫ್ಲಾಟ್ ಸ್ಕ್ರೀನ್ ಮಾನಿಟರ್ ಅಳವಡಿಸಿ ಅದರಲ್ಲಿ ತೀರಿಹೋದವರ ಬಗ್ಗೆ ಜ್ಞಾಪಕಾರ್ಥವಾಗಿ ವಿಡಿಯೋ ಇರಿಸುವ ಸೌಲಭ್ಯವಿರುವುದಂತೆ!

- Login or register to post comments
- 680 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ


RSS: