ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

Sunil Jayaprakash ರವರ ಬ್ಲಾಗ್

ಒಂದು ಏರ್ಟೆಲ್ ಕಾಲರ್ ಟ್ಯೂನ್ ಬೇಕಾಗಿದೆ ?

November 15, 2008 - 2:40pm — Sunil Jayaprakash


ಈ ಹಾಡನ್ನು ಕಾಲರ್ ಟ್ಯೂನಾಗಿಸಲು ನೆರವು ನೀಡಬಲ್ಲಿರಾ ? ನಿಮ್ಮ ದಮ್ಮಯ್ಯ!!!!!

~.~
  • 7 ಪ್ರತಿಕ್ರಿಯೆಗಳು
  • 239 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕರೆಂಟ್ ತೆಗೆಯುವುದರಿಂದ ಏನು ಪ್ರಯೋಜನ

November 8, 2008 - 8:06pm — Sunil Jayaprakash

ಈಗೀಗ ಎಲ್ಲೆಲ್ಲೂ ಕೂಗೋ ಕೂಗು. ಕೆ.ಇ.ಬಿ, ಮನ್ನಿಸಿ ಬೆಸ್ಕಾಂ ಸರಿಯಿಲ್ಲ, ಕರೆಂಟ್ ತೆಗೀತಾರೆ. ಹೀಗೆ ಸಾಗುತ್ತೆ ನೋಡಿ ಬೈಗುಳ.

೧. ಬೆಳಗ್ಗೆ ಬಿಸಿನೀರು ಇಲ್ಲ,
೨. ಮಧ್ಯಾಹ್ನ ಹುಳಿಗೆ ರುಬ್ಬಕ್ಕೆ ಮಿಕ್ಸಿ ಇಲ್ಲ, ಬಟ್ಟೆ ಒಗೆಯೋಕ್ಕೆ ವಾಶಿಂಗ್ ಮೆಶಿನ್ ಇಲ್ಲ.
೩. ಸಂಜೆ ಓದೋಕ್ಕೆ ಬೆಳಕಿಲ್ಲ.
೪. ರಾತ್ರಿ ಧಾರಾವಾಹಿ ನೋಡೋಕ್ಕೆ ಟೀವಿ ಇಲ್ಲ.

ಹೀಗೆ...ಒಂದಾ ಎರಡಾ ಕಂಪ್ಲೇಂಟು....ಸಾಗುತ್ತೆ ಪಟ್ಟಿ. ಆದರೆ ನೋಡಿ ನನಗೆ ಈ ಕರೆಂಟ ತೆಗೆಯೋ ವಿಚಾರ ಇದ್ಯಲ್ಲ, ತುಂಬಾ ಇಷ್ಟವಾಗ್ತಾ ಇದೆ. ಯಾಕೆ ಅಂತ ಕೇಳ್ತೀನಿ ನೋಡಿ.  ಮುಂದೆ ಓದಿ »

~.~
  • 25 ಪ್ರತಿಕ್ರಿಯೆಗಳು
  • 379 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನಿನ್ನಲ್ಲಿಯೆ ನೀನಿರು ಓ ಮನವೆ

November 4, 2008 - 6:58pm — Sunil Jayaprakash

ಕುವೆಂಪು ಅವರು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ, "ಗುರುವಿನೊಡನೆ ದೇವರಡಿಗೆ" ಎಂಬ ಪುಸ್ತಕವನ್ನು ಓದಲು ಆರಂಭಿಸಿದ್ದೇನೆ. ಆ ಪುಸ್ತಕವನ್ನು ಓದುವಾಗ ಸಿಕ್ಕ ಒಂದು ಪದ್ಯವನ್ನು ಎಲ್ಲರೊಡನೆ ಹಂಚಿಕೊಳ್ಳಬೇಕೆಂದೆನಿಸಿ ಈ ಬ್ಲಾಗು.

ನಿನ್ನಲ್ಲಿಯೆ ನೀನಿರು, ಓ ಮನವೆ:
ಏಕಿಂತಲೆಯುವ ಅಲ್ಲಿಲ್ಲಿ ?
ಕಾಣೊಳೆಗೆಯೆ ಎದೆಯಂತಃಪುರದಲ್ಲಿ
ಸಕಲಾಶೆಯ ಸುರತರುವಿಹುದಲ್ಲಿ  ಮುಂದೆ ಓದಿ »

  • ಕುವೆಂಪು
~.~
  • ೧ ಪ್ರತಿಕ್ರಿಯೆ
  • 132 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕ್ಲೂಲೆಸ್ ೪

November 3, 2008 - 12:32pm — Sunil Jayaprakash

ನಿಮಗೆ ಈಗಾಗಲೇ ಈ ಆಟದ ಬಗ್ಗೆ ತಿಳಿದಿಲ್ಲವಾದರೆ, ಬೇಗ ತಿಳಿದುಕೊಳ್ಳಿ. ತುಂಬಾ ಅಡಿಕ್ಟ್ ಆಗ್ತೀರ.

ಇಲ್ಲಿಂದ ಆಟ ಆಡಿ --- http://www.iimi-iris.com/iris-2008/klueless/

  • ಕ್ಲೂಲೆಸ್
~.~
  • Login or register to post comments
  • 145 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸೋನು ನಿಗಮ್ ಕನ್ನಡಿಗರಿಗೆ ನನ್ನಿ ಹೇಳಿದ್ದು

October 19, 2008 - 8:42am — Sunil Jayaprakash

ಫಿಲ್ಮಫೇರ್ ಅವಾರ್ಡ್ ಪ್ರಶಸ್ತಿ ಬಂದಾಗ, ಸೋನು ನಿಗಮ್ ಕನ್ನಡಿಗರ ಬಗ್ಗೆ ಹೇಳಿದ್ದು..


 ಮುಂದೆ ಓದಿ »

~.~
  • 5 ಪ್ರತಿಕ್ರಿಯೆಗಳು
  • 285 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
123456789…ಮುಂದಿನ ›ಕೊನೆಯ »
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮಾತಾಡುವವರನ್ನು ಮಾತಾಡದವರನ್ನು ಬೈಯ್ಯುವ ಬುದ್ಧಿವಂತ ಮಾಧ್ಯಮ
  • ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
  • ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
  • ಕುವೆಂಪು ವಿರುದ್ಧ ದೇವುಡು "ಪಿತೂರಿ" ಮತ್ತು ಅಂತರ್ಜಾತಿ ವಿವಾಹ
  • ಚೆಲುವು ಇರುವುದೆಲ್ಲಿ?
  • ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
  • ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
  • ಗಾದೆಗಳು!!!
  • ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
  • ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Aravind M.S
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:16pm
  • mahesha
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:13pm
  • sudatta
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:11pm
  • kannadakanda
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:05pm
  • Achala Sethu
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 1:00pm
  • savithasr
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 12:55pm
  • mahesha
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 12:39pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 3, 2008 - 12:30pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 3, 2008 - 12:25pm
  • nkumar
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 12:20pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 444 ಅತಿಥಿಗಳು ಆನ್ಲೈನ್ ಇರುವರು.


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator