ಚೈತನ್ಯ ಎಸ್ (ಬ್ಲಾಗ್ ಬರಹಗಳು)
ಸಂಪದಕ್ಕಾಗಿ ಒಂದು ಮಾತು
August 11, 2008 - 8:20pm — ಚೈತನ್ಯ ಎಸ್ನಮ್ಮ ಕನ್ನಡ ಸಂಪದ ನನ್ನ ಮನಸ್ಸಿಗೆ ತುಂಬಾ ಮುದ ನೀಡುತ್ತಿದೆ. ಇಲ್ಲಿ ಎಲ್ಲಾ ಲೇಖನಗಳು ತಮ್ಮ ಮನಸ್ಸಿನ ಅಂತರಂಗವನ್ನು ಭಾವನೆಗಳನ್ನುತಮಗೆ ತೀಳಿದ ಬಾಷೆಯಲ್ಲಿ ಮುದ್ದಾಗಿ ಮುಸುಕಾಗಿ ಸಂತೋಷದಿಂದ ಸಿಟ್ಟಿನಿಂದ ಯೋಚಿಸಿ ಯೋಚಿಸದೇ ಯಾವುದೋ ಒಂದು ರೀತಿ ತಮ್ಮ ಅನಿಸಿಕೆ ವ್ಯಕ್ತ ಪಡಿಸುತ್ತಿದ್ದಾರೆ. ಮುಂದೆ ಓದಿ »

ರಾಜಕೀಯ
June 26, 2008 - 11:06pm — ಚೈತನ್ಯ ಎಸ್ರಾಜಕೀಯ ನಮಗೆ ನಿಮಗೆ ಹೊಸದಲ್ಲ ಬೀಡಿ ಅದರೆ ಇತ್ತಿಚೀನ ರಾಜಕೀಯ ಒಂದು ರೀತಿ ಹೊಸದು ಅಲ್ಲಿ ಇರುವವರೆಲ್ಲ ಅನಾಗರೀಕರೋ ನಾಗರೀಕರೋ ಅಥವಾ........ ಮುಂದೆ ಓದಿ »

- ಚೈತನ್ಯ ಎಸ್ ರವರ ಬ್ಲಾಗ್
- Login or register to post comments
- 128 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕೀಟಲೆ
January 4, 2008 - 9:24pm — ಚೈತನ್ಯ ಎಸ್ಗುಂಡ ಶಾಲೆಯಲ್ಲಿ ಮಲಗಿದ್ದ ಗುರುಗಳು ಬಂದರು ಗುಂಡ ಮಲಗಿದ್ದನ್ನು ನೋಡಿ ಅವರಿಗೆ ರೇಗಿತು. ಗುಂಡನ್ನನ್ನು ಎಬ್ಬಿಸಿ ನೀನು ಶಾಲೆಗೆ ಬರುವುದು ಎತಕ್ಕೇ ಎಂದರು ಗುಂಡ ವಿದ್ಯೆಗಾಗಿ ಎಂದ ಅಗ ಗುರುಗಳಿಗೆ ಮತ್ತು ರೇಗಿತು ಗಟ್ಟಿಯಾಗಿ ಕೇಳಿದರು ಮತ್ತೆ ಮಲಗಿದ್ದೀಯಲ್ಲೋ ಗುಂಡ ತಣ್ಣಗೆ ಹೇಳಿದ ಈ ದಿನ ವಿದ್ಯಾ ಶಾಲೆಗೆ ಬಂದಿಲ್ಲ ಸಾರ್

- ಚೈತನ್ಯ ಎಸ್ ರವರ ಬ್ಲಾಗ್
- Login or register to post comments
- 233 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮರೆವು
January 3, 2008 - 10:45pm — ಚೈತನ್ಯ ಎಸ್ನಾನು ಶಾಲೆಯಿಂದ ತಂದ ಪುಸ್ತಖ ಕಾಣುತ್ತಿಲ್ಲ ಅದನ್ನು ಇಲ್ಲೆ ಇಟ್ಟಿದ್ದೆ ಅದು ಇಲ್ಲಿಲ್ಲ ಇದು ಎಲ್ಲಾ ಮನೆಯಲ್ಲಿ ಕೇಳಿಸುವ ಒಂದು ಸಾಮನ್ಯ ಶಬ್ದ. ಅಲ್ಲಿದ್ದದ್ದು ಎನಾಯಿತು ಮರೆತು ಹೋಯಿತು ನಾವು ಅನೇಕ ವಿಚಾರಗಳನ್ನು ಮರೆಯುತ್ತಿರುತ್ತೇವೆ. ಮರೆವೆ ಇಲ್ಲದ್ದಿದ್ದರೆ ಎನಾಗುತ್ತಿತ್ತು. ಮುಂದೆ ಓದಿ »

- ಚೈತನ್ಯ ಎಸ್ ರವರ ಬ್ಲಾಗ್
- Login or register to post comments
- 182 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕನಸು
December 23, 2007 - 10:46pm — ಚೈತನ್ಯ ಎಸ್ಮಗು ನಿದ್ದೆಯಲ್ಲಿ ಚೀರಿದಾಗ ಯಾವುದೊ ಕೆಟ್ಟ ಕನಸು ಇರಬೇಕು ಎನ್ನುವುದು ನಕ್ಕಾಗ ಯಾವುದೊ ಒಳ್ಳೆಯ ಕನಸು ಕಾಣುತ್ತಿದೆ ಎಂದು ಮನೆಯಲ್ಲಿ ಇರುವ ಹಳೇ ತಲೆಗಳು ಹೇಳುವುದು ವಾಡಿಕೆ. ಮುಂದೆ ಓದಿ »

- ಚೈತನ್ಯ ಎಸ್ ರವರ ಬ್ಲಾಗ್
- Login or register to post comments
- 378 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: