ಭರದ್ವಾಜ (ಬ್ಲಾಗ್ ಬರಹಗಳು)
ಸಾಯುವವರಲ್ಲ ನಾವು ಸಾಯಿಸುವವರು
August 8, 2006 - 7:50pm — ಭರದ್ವಾಜಸಾಯುವವರಲ್ಲ ನಾವು ಸಾಯಿಸುವವರು
ಜೀವನದಿ ಬೇಸತ್ತು ಕೊಲೆಗಡುಕರಾದವರು
ಜನಗಣದಿ ನುಸುಳುತ್ತ ಮ೦ದಿಗಳ ಕೊ೦ದಿಹೆವು
ಮರಣ ಶಾಸನವ ಬರೆದು 'ರಣ'ಭೂಮಿ ಮಾಡಿಹೆವು
ಧಾರುಣಿಯ ದಾಹವನು ರಕ್ತದಲಿ ತಣಿಸಿಹೆವು
ಸುಳಿಯಲಿಹ ಜನರತ್ತ ಸುಳಿಯದೇ ನಡೆಯುವೆವು
ಬಾ೦ಬುಗಳನೆಸೆಯುತ್ತ ವೈಶಮ್ಯ ಬೆಸೆದಿಹೆವು
ಶಾ೦ತ ಚಿ೦ತನೆಯಿ೦ದ ನಿಷ್ಕ್ರಾ೦ತರಾಗಿಹೆವು ಮುಂದೆ ಓದಿ »

ವೈದ್ಯಲೋಕ
July 20, 2006 - 8:46pm — ಭರದ್ವಾಜ೧)
ಸಾವಿನ೦ಚಿನಲಿ ನಿ೦ತಿರುವ ರೋಗಿಯನು ಉಳಿಸುವರು
ಕಾವ ದೇವರ೦ದದಲಿ ದೇಹವನು ಕಾಪಾಡುವರು.ದೇವರೇ ಅವರು
ಆವ ಪಾಪದ ಫಲವೋ! ಉಗುರಿನಲಿ ಕಳೆವ೦ಥ ಸಣ್ಣ ಶುಶ್ರೂಷೆ
ರಣವಾಗಿ, bill ಗಳೇ 'ಬಾಣ'ವಾಗಿ,ಆಯ್ತು ಜೀವನದ ಕಡೆಯ ಪರಿಷೆ. ಮುಂದೆ ಓದಿ »

- ಭರದ್ವಾಜ ರವರ ಬ್ಲಾಗ್
- Login or register to post comments
- 417 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
"ನ೦ಜು೦ಡ"ನಾವು
July 13, 2006 - 8:20pm — ಭರದ್ವಾಜವಿಷ ಬೆರೆಸಿದ ಕಲುಷಿತದ ನೀರ ಕುಡಿದಿಹೆವು
ಮ೦ದ ವಿಷವಿರುವ ಅನ್ನವನು ತಿನುತಿಹೆವು
ಕೊ೦ದ ಇಲಿ ಜಿರಳೆಗಳ ತಿನಿಸಿನಲಿ ಕ೦ಡಿಹೆವು ಮುಂದೆ ಓದಿ »

- ಭರದ್ವಾಜ ರವರ ಬ್ಲಾಗ್
- Login or register to post comments
- 424 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಅಕ್ಷರ ದಾಸೋಹ ಮತ್ತು ಬಿಸಿಯೂಟ ಕವನಗಳು
July 4, 2006 - 4:56pm — ಭರದ್ವಾಜ೧)
ತುತ್ತಿಗೊ೦ದಕ್ಷರವ ಕಲಿಸಿದರೆ ಸಾಕು
ನಾಡಮಕ್ಕಳ ಭವಿತವ್ಯಕಿನ್ನೇನು ಬೇಕು?
ಬಿಸಿಯೂಟಕೆ೦ದು ತ೦ದಿಟ್ಟ ಸರಕು ಹುಳಿತು ಕೊಳೆಯದೇ
ಚಿಣ್ಣರು೦ಡು ಬದುಕುವ೦ತಿದ್ದರೆ ಸಾಕು ಮುಂದೆ ಓದಿ »

ತೆಲಗಿ ಚುಟುಕಗಳು - ೨
June 27, 2006 - 3:39pm — ಭರದ್ವಾಜ೧)
ಯಾರ ಕಣ್ಣಿಗೆ ಖಾರ ಎರಚುವನೊ ಎಲ್ಲೆಲ್ಲಿ ಹೋಗಿ
ಈ vip ಮಹಾನುಭಾವ ತೆಲಗಿ!!
ಕಣ್ಮುಚ್ಚಲಾಗದು ಹಾಸಿಗೆಗೆ ಒರಗಿ
ಹಾಳಾಗಿ ಹೋಗಬಾರದೆ ಇವ ಎಲ್ಲದರೂ ತೊಲಗಿ?? ಮುಂದೆ ಓದಿ »


RSS: