ಮಂಜುಬೊಮ್ನಳ್ಳಿ (ಬ್ಲಾಗ್ ಬರಹಗಳು)
ಹಕ್ಕಿಗಳ ಗ್ಯಾರೇಜು
March 7, 2008 - 1:04pm — ಮಂಜುಬೊಮ್ನಳ್ಳಿಈ ಗ್ಯಾರೇಜಿನಲ್ಲಿ ಗಾಯಗೊಂಡ ಹಕ್ಕಿಗಳನ್ನೂ ರೆಪೇರಿ ಮಾಡಲಾಗುತ್ತದೆ. ಮುಂದೆ ಓದಿ »

- ಮಂಜುಬೊಮ್ನಳ್ಳಿ ರವರ ಬ್ಲಾಗ್
- Login or register to post comments
- 195 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಬರೀ ಸುಳ್ಳು ೩
October 25, 2007 - 1:39pm — ಮಂಜುಬೊಮ್ನಳ್ಳಿನಮ್ಮೂರಿನ ಜಗತ್ಪ್ರಸಿದ್ಧ ‘ಪಂಚು’ವೊಬ್ಬನ ಸಾಹಸಗಾಥೆಯಿದು,........... ಮುಂದೆ ಓದಿ »

ಯಕ್ಷಲೋಕದ ಧ್ವನಿ
September 20, 2007 - 1:35pm — ಮಂಜುಬೊಮ್ನಳ್ಳಿಉತ್ತರ ಕನ್ನಡ ಜಿಲ್ಲೆಯ ಹಳದಿಪುರವೆಂಬ ಊರಿನಿಂದ ‘ಯಕ್ಷರಂಗ’ ಎಂಬ ಮಾಸಪತ್ರಿಕೆ ಕಳೆದೊಂದು ವರ್ಷದಿಂದಲೂ ಪ್ರಕಟವಾಗುತ್ತಿದೆ. ಯಾಕ್ಷಗಾನಕ್ಕೆ ಮೀಸಲಾದ ಪತ್ರಿಕೆಯೊಂದರ ಹೊಣೆಯನ್ನು ಒಬ್ಬನೇ ಹೊರುವುದೆಂದರೆ ತ್ರಿವಿಕ್ರಮನ ಹೆಜ್ಜೆಗೆ ತಲೆಯೊಡ್ಡಿದಂತೆ ಎಂದು ಗೊತ್ತಿದ್ದೂ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು ಗೋಪಾಲಕ್ರಷ್ಣ ಭಾಗವತ ಎಂಬ ಪ್ರತಿಭೆ.
ಅಪರೂಪಕ್ಕೆಂಬಂತೆ, ಸಾಂಸ್ಕ್ರತಿಕ ಕಾಳಜಿಯುಳ್ಳ, ಸೀಮಿತ ಮಾರುಕಟ್ಟೆಯುಳ್ಳ, ಯಕ್ಷಗಾನದ ಕುರಿತು ಬರೆಯುವುದಕ್ಕೆ ಎಷ್ಟು ಸರಕು ಇದೆ ಎಂದು ಮನವರಿಕೆ ಮಾಡಿಸಿಕೊಡುತ್ತಿರುವ ಈ ಪತ್ರಿಕೆ ದಿನ ಕಳೆದಂತೆ ಬಲಗೊಳ್ಳುತ್ತಿರುವುದು ಖುಶಿಯ ಸುದ್ದಿ. ಯಕ್ಷಗಾನವನ್ನು ಹಾಗೆ ಹೀಗೆ ಎಂದೆಲ್ಲ ಸವಕಲು ಪದಗಳಿಂದ ಬಣ್ಣಿಸುವ ಅಥವಾ ಅದರ ದುರ್ದೆಶೆಯ ಕುರಿತು ಗೋಳಿಡುವ ಪೂರ್ವಾಗ್ರಹ-ಪೀಡಿತ ಪ್ರವ್ರತ್ತಿಗಿಂತ ಭಿನ್ನವಾದ ನಿಲುವು ‘ಯಕ್ಷರಂಗ’ದ್ದು. ರಂಗಕಲೆಯೊಂದರ ಭೂತ-ವರ್ತಮಾನ-ಭವಿಷ್ಯತ್ತನ್ನು ಚಿಕಿತ್ಸಕ ದ್ರಷ್ಟಿಯಿಂದ ನೋಡುವ, ಸಾಕಷ್ಟು ಹಿನ್ನೆಲೆ ಜ್ಞಾನವುಳ್ಳ, ಯಕ್ಷಗಾನದ ಕುರಿತಾದ ನಿರ್ಲಕ್ಷ್ಯವನ್ನು ಎತ್ತರದ ಧ್ವನಿಯಲ್ಲಿ ಖಂಡಿಸುವ ಗೋಪಾಲರ ಈ ಸಂಚಿಕೆಯ ಸಂಪಾದಕೀಯವನ್ನು ನೋಡಿ. ಮುಂದೆ ಓದಿ »

- ಮಂಜುಬೊಮ್ನಳ್ಳಿ ರವರ ಬ್ಲಾಗ್
- Login or register to post comments
- 382 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮೇಘರಾಜನೂರಿಗೆ ಮಳೆಗಾಲದ ಚಾರಣ
August 3, 2007 - 1:31pm — ಮಂಜುಬೊಮ್ನಳ್ಳಿಕಲ್ಲುಗುಂಡಿನಂತೆ ಮೈಗೆ ಬಡಿಯೋ ಮಳೆ ಹನಿಗಳನ್ನ ಸುರಿಸುವ ಮೋಡ ತಲೆ ಮೇಲೆ ಕಾಣಿಸದು. ಮೋಡದ ನಡುವೆಯೇ ನಡೆಯುವಾಗ ಎರಡು ಮೂರು ಮಾರು ದೂರದ ಹೊರಗಿನದು ಏನೂ ತಿಳಿಯದು. ಹಬ್ಬಿದ ಮಂಜಿನ ನಡುವೆಯೇ ಜೀವ ಜೋಲಿ ತಪ್ಪುವಂತೆ ಬೀಸುವ ಗಾಳಿಯ ಬಿರುಸೇ ಹೇಳಬೇಕು ನಾವೆಷ್ಟು ಎತ್ತರದಲ್ಲಿ ನಿಂತಿದ್ದೇವೆಂದು. ಮುಂದೆ ಓದಿ »

ಬರಿ ಸುಳ್ಳು, ಸ್ವಲ್ಪ ಮಳ್ಳು-೨
June 3, 2007 - 6:10pm — ಮಂಜುಬೊಮ್ನಳ್ಳಿಮೊನ್ನೆ ಮಾರುದ್ದದ ಕಾಳಿಂಗ ಸರ್ಪವನ್ನ ಸಂಪದದಲ್ಲೆಲ್ಲೊ ನೋಡಿದಾಗ ನನಗೆ ನೆನಪಾಗಿದ್ದು ಪಂಚು ಮಾಸ್ತರ್. ಹಾವಿನೊಂದಿಗೆ ಆ ಮಹಾಶಯರ ಎನ್ಕೌಂಟರ್ ಹೇಗಿತ್ತೆಂದರೆ,........................................ ಮುಂದೆ ಓದಿ »


RSS: