ವಿಶ್ವನಾಥ (ಲೇಖನಗಳು)
ಇದೇನಾ ಪತ್ರಿಕೋದ್ಯಮ? -2
July 25, 2006 - 6:27pm — ವಿಶ್ವನಾಥಜಾಗತೀಕರಣದ ಪ್ರಭಾವ (ಮುಂದುವರಿದ ಭಾಗ) ಜಾಗತೀಕರಣದ ಪ್ರಭಾವ ಮಾಧ್ಯಮದ ಮೇಲೂ ಗಾಢವಾಗಿದೆ. ಪರದೇಶಗಳ ಪತ್ರಿಕೆ/ಟಿವಿ ಚಾನೆಲ್‌ಗಳೇ ನಮ್ಮ ದೇಶದ ಪತ್ರಿಕೆ/ಟಿವಿ ಚಾನೆಲ್‌ಗಳಿಗೆ ಮಾದರಿ. ಮುಂದೆ ಓದಿ »

- Login or register to post comments
- 710 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಇದೇನಾ ಪತ್ರಿಕೋದ್ಯಮ?
July 24, 2006 - 9:29pm — ವಿಶ್ವನಾಥ"ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ" - ಎಂದು ಸುದ್ದಿಯ ಅರಿವು (ನ್ಯೂಸ್ ಸೆನ್ಸ್) ಮೂಡಿಸಲು ಪತ್ರಿಕೋದ್ಯಮದ ಮೊದಲ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಮೇಷ್ಟ್ರು ಹೇಳುವ ಪಾಠ. ಇದರರ್ಥ ಸಾಮಾನ್ಯವಾಗಿರುವುದಕ್ಕಿಂತ ಅಸಾಮಾನ್ಯವಾಗಿದ್ದೇ ಸುದ್ದಿ. ಮುಂದೆ ಓದಿ »

- Login or register to post comments
- 770 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಬಾಲಿವುಡ್‌ನ ದೊಡ್ಡಣ್ಣ ಅಮಿತಾಬ್
June 21, 2006 - 11:30am — ವಿಶ್ವನಾಥಸ್ವಾತಂತ್ರ್ಯ ಚಳವಳಿ ಕಾವೇರಿದ ದಿನಗಳವು. ಶಿಕ್ಷಕ, ಸಾಹಿತಿ, ವಕೀಲ, ಕಾರ್ಮಿಕರನ್ನೊಳಗೊಂಡು ಎಲ್ಲರೆದುರಿಗಿದ್ದದ್ದು ಒಂದೇ ಮಂತ್ರ; ಸ್ವಾತಂತ್ರ್ಯಕ್ಕಾಗಿ ಹೋರಾಟ - ಇನ್-ಕ್ವಿಲಾಬ್ ಜಿಂದಾಬಾದ್ ಘೋಷಣೆಗಳ ಮೊರೆತ. ಮುಂದೆ ಓದಿ »

- Login or register to post comments
- 664 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: