ಹರ್ಷ (ಬ್ಲಾಗ್ ಬರಹಗಳು)
ಕನ್ನಡದ ಅಳಿವು-ಉಳಿವು
August 28, 2007 - 10:26pm — ಹರ್ಷಇದು ಒಟ್ಟಾರೆ ನನ್ನ ಮೊದಲ ಬ್ಲಾಗ್, ಇ೦ಗ್ಲೀಷಿನಲ್ಲೂ ನಾನಿನ್ನು ಯವುದೇ ಬ್ಲಾಗ್ ಬರೆದಿಲ್ಲ.
ನು ಚೀನಾಕ್ಕೆ ಬ೦ದು ಸುಮಾರು ೨ ತಿ೦ಗಳು ಆಗಿವೆ.ಇಲ್ಲಿನ ಜನ ತಮ್ಮ ಭಾಷೆಗೆ ಕೊಡುವ ಮಹತ್ವ ಅಸಾಧಾರಣ. ನಾನು ಒಬ್ಬ software engineer.
ನನ್ನ ಓದಿನ ಬಹುಪಾಲು ಮಾಧ್ಯಮ ಇ೦ಗ್ಲೀಷಿನಲ್ಲಿ,ಉದ್ಯೊಗದಲ್ಲ೦ತೂ ಕನ್ನಡದ ಬಳಕೆ ಇಲ್ಲವೇ ಇಲ್ಲ. ಮುಂದೆ ಓದಿ »








RSS: