ChaitraHosmane (ಬ್ಲಾಗ್ ಬರಹಗಳು)
ಗ್ರಾಹಕರೇ, ನಿಮಗಿದು ಗೊತ್ತೇ..?
June 27, 2008 - 3:14pm — ChaitraHosmaneಒಂದಂತೂ ಸತ್ಯ. ಪ್ರತಿಯೊಬ್ಬ ಮನುಷ್ಯನೂ ಗ್ರಾಹಕನೇ. ದೇಶದ ರಾಷ್ಟ್ರಪತಿಯೇ ಇರಲಿ... ಸಾಮಾನ್ಯ ಪ್ರಜೆ ಇರಲಿ.. ಮಕ್ಕಳಿರಲಿ ಮುದುಕರಿರಲಿ... ಎಲ್ಲರೂ ತಮಗೆ ಬೇಕಾದ ವಸ್ತುಗಳನ್ನು ಹಣ ಕೊಟ್ಟು ಕರೀದಿಸಲೇಬೇಕು. ಈಗಂತೂ ಮಾರುಕಟ್ಟೆಯಲ್ಲಿ ಸಿಗುವ ಬ್ರಾಂಡ್ ಗಳು ಅನೇಕ.. ವಿಧವಿಧದ ಜಾಹಿರಾತುಗಳು ಪ್ರತಿದಿನ ನಮ್ಮ ಕಣ್ಣು ಸೆಳೆಯುತ್ತಲೇ ಇರುತ್ತದೆ. ಮುಂದೆ ಓದಿ »








RSS: