Girishmg (ಚಿತ್ರಗಳು)
ಸಂಜೆಯಲಿ ರಥವೇರಿ ಹೊರಟ ಸೂರ್ಯ
September 7, 2008 - 9:44pm — Girishmgಸಾಂಕೇತಿಕವಾಗಿ ಕಂಡ ಸೂರ್ಯನ ಬೆನ್ನಲ್ಲಿ ಸಂಜೆಯ ಸಮಯದಲ್ಲಿ ಬಾನಂಚಿನಲ್ಲಿ ಜಾರುತ್ತಿರುವ ರವಿತೇಜ. ಕುದುರೆಗಳನ್ನು ರಥಕ್ಕೆ ಕಟ್ಟಿಕೊಂಡು ಸಾಗುವಂತೆ ಅನಿಸುತಿದೆ. ಮುರುಡೆಶ್ವರದಲ್ಲಿ ಪ್ರತಿ ದಿನ ಕಾಣುವ ಈ ಸುಂದರ ದ್ರಶ್ಯ ಕಣ್ಮನಗಳನ್ನು ಸೂರೆಗೊಳ್ಳುತ್ತದೆ.

- Login or register to post comments
- 66 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ವರ್ಷಾಗಮನದ ನಿರೀಕ್ಷೆಯಲ್ಲಿ- ನಾಟ್ಯಕ್ಕೆ ಸಿದ್ಧತೆ?
July 20, 2008 - 12:00pm — Girishmg
- Login or register to post comments
- 138 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ನವಿಲ ನರ್ತನ
June 29, 2008 - 4:10pm — Girishmgಮಳೆ ತರುವ ಮೇಘಗಳ ಸ್ವಾಗತವೆ?
ಅಪರೂಪಕ್ಕೆ ಕ್ಯಾಮರಾ ಕಣ್ಣಿಗೆ ಸಿಕ್ಕ ಚಿತ್ರ. ಮಳೆ ಬರುವದಕ್ಕೂ ಮೊದಲು ನರ್ತಿಸುತ್ತಿರುವ ನವಿಲು...

ಸುರಂಗದೊಳಗೆ ರೈಲು ನಿಂತಾಗ....
November 10, 2007 - 4:56pm — Girishmgಕೊಂಕಣ ರೈಲು ಸುರಂಗದೊಳಗೆ ನಿಂತಾಗ! ಪದೆ ಪದೆ ಇನ್ನೊಂದು ಕಡೆಯಿಂದ ಬರುವ ರೈಲುಗಳಿಗೆ ದಾರಿ ಬಿಟ್ಟುಕೊಡಲು ಈ ರೀತಿಯ ದೃಶ್ಯಗಳು ಕೊಂಕಣ ರೈಲು ಮಾರ್ಗದ ಪ್ರಯಾಣದಲ್ಲಿ ಸಾಮಾನ್ಯ. ಅದೊಂದುದಿನ "ಕ್ರಾಸಿಂಗ್" ಗಾಗಿ ಸುರಂಗದಲ್ಲಿ ನಿಂತಾಗ ಸೆರೆಹಿಡಿದ ದೃಶ್ಯ.

- Login or register to post comments
- 589 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಅಪ್ಸರಕೊಂಡದ ಜಲಧಾರೆ!!
November 10, 2007 - 4:34pm — Girishmgಈ ಜಲಧಾರೆ ಅಪ್ಸರಕೊಂಡದಲ್ಲಿದೆ. ಮಳೆಗಾಲದಲ್ಲಿ ಮೈತುಂಬಿ ಮುದನೀಡುವ ಇದು ಸದಾಕಾಲ ಕಾಣಸಿಗುತ್ತದೆ. ಹೊನ್ನಾವರದಿಂದ ೯-೧೦ ಕಿ.ಮಿ. ದೂರದಲ್ಲಿದೆ. ಹಾಗೆ ಅಲ್ಲಿನ ಗುಡ್ಡದ ಮೇಲೆ ನಿಂತು ನೋಡಿದರೆ ಅರಬ್ಬಿ ಸಮುದ್ರದ ವಿಶಾಲತೆ ಹಾಗು ಗುಡ್ಡ, ಬೆಟ್ಟ ಮತ್ತು ನದಿಗಳ ರಮಣೀಯ ಪಕ್ಷಿನೋಟ ಸಿಗುತ್ತದೆ.

- Login or register to post comments
- 501 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: