Ini (ಚರ್ಚೆಯ ವಿಷಯಗಳು)
ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
May 17, 2008 - 8:39am — Iniಮೊನ್ನೆಯಿನ್ನೂ ಮೊಝಿಲ್ಲಾ ಫೈರ್ ಫಾಕ್ಸ್ 3 ಬೀಟಾ 5 ಅಳವಡಿಸಿಕೊಂಡೆ. ಯಾಕೋ ಅದಕ್ಕೆ ಪ್ರಜಾವಾಣಿ ಈ ಪೇಪರ್ನ ಕಂಡ್ರೆ ಆಗಲ್ಲ ಅಂತ ಕಾಣತ್ತೆ. ಈ ಪೇಪರ್ ನಲ್ಲಿ ಮೊದಲ ಕಾಲಂ ಕಾಣ್ಸೋದೇ ಇಲ್ಲ. ಬಲ ಮೂಲೆಯಲ್ಲಿರುವ ಹೆಡ್ ಲೈನ್ ಮತ್ತು ಆರ್ ಎಸ್ಎಸ್ ಫೀಡ್ ಮೊದಲ ಕಾಲಂನ ಮೇಲೆ ಬಂದು ಕೂತು ಬಿಡುತ್ತೆ. ಹೇಗೆ ತೆಗೆಯೋದು ದಯವಿಟ್ಟು ತಿಳಿಸಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ. ಮುಂದೆ ಓದಿ »








RSS: