Kamalakar (ಬ್ಲಾಗ್ ಬರಹಗಳು)
ಒಂದಾನೊಂದು ಕಾಲದಲ್ಲಿ
September 17, 2006 - 5:28pm — Kamalakarಒಂದಾನೊಂದು ಕಾಲದಲ್ಲಿ
ಮಗು,
ಒಂದಾನೊಂದು ಕಾಲದಲ್ಲಿ
ಅವರು ಎದೆಯಾಳದಿಂದ ನಗುತ್ತಿದ್ದರು
ಮತ್ತು ನಗು ಕಣ್ಣುಗಳಲಿದ್ದವು;
ಆದರೀಗ, ಅವರು ಬರಿದೆ ಹಲ್ಲು ತೋರಿಸುತ್ತಾರೆ
ಅವರ ಮಂಜಿನಂತ ತಣ್ಣಗಿನ ಕಣ್ಣುಗಳು
ಹುಡುಕುತ್ತವೆ ನನ್ನ ನೆರಳುಗಳ ಹಿಂದೆ. ಮುಂದೆ ಓದಿ »

ನಿರಾಶ್ರಿತ ತಾಯಿ ಮತ್ತು ಮಗು
September 17, 2006 - 5:25pm — Kamalakarನಿರಾಶ್ರಿತ ತಾಯಿ ಮತ್ತು ಮಗು
ಮಡೋನಾ ಮತ್ತು ಮಗುವಿನ ಯಾವೊಂದು ಕಲೆಯೂ
ನಿಲುಕದಂತ ಚಿತ್ರವೊಂದರಲ್ಲಿ
ಕೆಲವೇ ಕ್ಷಣಗಳಲ್ಲಿ ಮರೆಯಬೇಕಿರುವ ತನ್ನ
ಕಂದನ ಕುರಿತ ತಾಯಿಯೊಬ್ಬಳ ವಾತ್ಸಲ್ಯ. ಮುಂದೆ ಓದಿ »

- Kamalakar ರವರ ಬ್ಲಾಗ್
- Login or register to post comments
- 892 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಹಸಿವು
September 8, 2006 - 4:43pm — Kamalakar ಹಸಿವು
--- ಜಯಂತ ಮಹಾಪಾತ್ರ (Hunger)
ದೇಹದಾಹದ ಸೆಳವು ನನ್ನಲ್ಲಿ ಇಷ್ಟೆಂದು ನಂಬಲಾರೆ;
ಮೀನುಗಾರನೆಂದ ಅಸಡ್ಡೆಯಿಂದ: ಬೇಕಾ ನಿನಗೆ ಅವಳು.
ನರಜಾಲದಂತೆ ಅವನ ಹಿಂದೆಳೆವ ಬಲೆ; ಶಬ್ದಗಳೇ
ತನ್ನ ಉಳಿವಿನ ಇರಾದೆ ಪೂಜ್ಯಗೊಳಿಸಿತೆಂಬಂತಿದ್ದ ಅವನು.
ಕಣ್ಣೊಳಗೆ ಬಿಳಿಯೆಲುಬು ತೊನೆಯುವುದ ಕಂಡೆ. ಮುಂದೆ ಓದಿ »

- Kamalakar ರವರ ಬ್ಲಾಗ್
- Login or register to post comments
- 1087 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಬೆರಗಿನ ಡೋಲು
September 2, 2006 - 4:39pm — Kamalakarಬೆರಗಿನ ಡೋಲು ನನ್ನೊಳಗೆ ಬಡಿಯುತಿದೆ
ನದಿಯೊಳಗೆ ಮೀನು ಕುಣಿಯುತಿವೆ
ನೆಲದ ಮೇಲೆ ಗಂಡಸರು ಹೆಂಗಸರು ಕುಣಿಯುತಾರೆ
ನನ್ನ ಡೋಲಿನ ತಾಲಕ್ಕೆ ಮುಂದೆ ಓದಿ »

- Kamalakar ರವರ ಬ್ಲಾಗ್
- Login or register to post comments
- 1383 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಬಸವಣ್ಣನವರ ವಚನ: ಚಕೋರಂಗೆ
August 27, 2006 - 3:44pm — Kamalakarಬಸವಣ್ಣನವರ ವಚನ:
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ
ಎನಗೆ ನಮ್ಮ ಕೂಡಲಸಂಗಮದೇವನ ನೆನವುದೆ ಚಿಂತೆ
(ಸ. ಸ. ಮಾಳವಾಡ, ಬಸವಣ್ಣನವರ ವಚನ ಸಂಗ್ರಹ, ೧೯೯೬) ಮುಂದೆ ಓದಿ »

- Kamalakar ರವರ ಬ್ಲಾಗ್
- Login or register to post comments
- 1509 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: