Pradyumna Belavadi (ಬ್ಲಾಗ್ ಬರಹಗಳು)
ದೇವರು ಮತ್ತು ಶನಿ
February 27, 2007 - 8:44pm — Pradyumna Belavadiದೇವರೇನೊ ತಾನು ಎಲ್ಲಾ ಕಡೆ ಇರ್ಲಿಕ್ಕೆ ಆಗಲ್ಲ ಅಂತ
ತಾಯಿಯನ್ನು ಈ ಭೂಮಿಯ ಮೇಲೆ ತಂದ
ಶನಿ ತಾನೆಲ್ಲಿರ್ಲಿ ಅಂತ ಮುಂದೆ ಓದಿ »

- Pradyumna Belavadi ರವರ ಬ್ಲಾಗ್
- Login or register to post comments
- 298 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಬುದ್ಧ ಮತ್ತು ಬೇಡ
February 27, 2007 - 12:42am — Pradyumna Belavadiಬಹಳ ಹಿಂದೆ ಓದಿದ ಈ ಬರಹ, ಬಹುಶಃ ’ಕಸ್ತೂರಿ’ ಪತ್ರಿಕೆಯಲ್ಲಿ ಬಂದಿತ್ತು ಅನ್ಸುತ್ತೆ. ಸುಮಾರು ೨೦-೨೫ ವರ್ಷಗಳ ಕೆಳಗೆ ಓದಿದ್ದು. Exact ಆಗಿ ಜ್ನಾಪಕ ಇಲ್ಲ. ಆದರೆ, ಹೆಚ್ಚುಕಮ್ಮಿ ಈ ರೀತಿ ಇತ್ತು. ಮುಂದೆ ಓದಿ »

ಕಾರಂಜಿ
February 26, 2007 - 12:50am — Pradyumna Belavadiಗೆಳೆಯರೇ, ಬಹುಶಃ ಬ್ಲಾಗ್ ಅನ್ನೊದು ಒಂದು ಇಲ್ಲದೇ ಇದ್ದಿದ್ದರೆ, ನಾನು ನನ್ನ ಅನಿಸಿಕೆಗಳನ್ನು (ಕನ್ನಡದಲ್ಲಿ) ಬರೆಯುವ ಪ್ರಯತ್ನವನ್ನು ಮಾಡ್ತನೇ ಇರ್ಲಿಲ್ಲ ಅನ್ಸುತ್ತೆ. ಮೊದಲೇ ನನ್ನ ಪರಿಚಯ ಹೇಳಿ ಬಿಡ್ತೇನೆ. ನಾನೊಬ್ಬ ಮೆಕಾನಿಕಲ್ ಇಂಜಿನಿಯರ್. ಅದು ಓದಿದ್ದು. ಆದರೆ ಆದದ್ದು ಸಾಪ್ಟ್ ವೇರ್ ಕಂಸಲ್ಟೆಂಟ್. ನಾ ಹುಟ್ಟಿದ್ದು ಶಿಕಾರಿಪುರದಲ್ಲಿ. ಶಿವಮೊಗ್ಗ ಜಿಲ್ಲೆ. ಬೆಳೆದಿದ್ದು, ಓದಿದ್ದು ಎಲ್ಲ ತುಮಕೂರಿನಲ್ಲಿ. ಬೆಳವಾಡಿ ಅನ್ನೋದು ನಮ್ಮ ತಂದೆಯವರು ಹುಟ್ಟಿ ಬೆಳೆದ ಹಳ್ಳಿ. ಚಿಕ್ಕಮಗಳೂರು ಜಿಲ್ಲೆಗೆ ಸೇರಿದ್ದು. ಜಾವಗಲ್ ಮತ್ತ್ತು ಕಳಸಾಪುರದ ನಡುವೆ ಇದೆ. ಮುಂದೆ ಓದಿ »

- Pradyumna Belavadi ರವರ ಬ್ಲಾಗ್
- Login or register to post comments
- 486 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: