R M Rao (ಲೇಖನಗಳು)
ನಾಯಿಮರಿ ಲಿನಕ್ಸ್ ಅಥವಾ ಮುದ್ದುಕುನ್ನಿ ಲಿನಕ್ಸ್
August 2, 2006 - 7:07pm — R M Raoನಾಯಿಮರಿ ಲಿನಕ್ಸ್ ಅಥವಾ ಮುದ್ದುಕುನ್ನಿ ಲಿನಕ್ಸ್
ಈಗ ವಿಂಡೋಸ್ ತಂತ್ರಾಂಶದಂತೆ ಕ್ಲಿಕ್ ಮಾಡಿ ಉಪಯೋಗಿಸಬಹುದಾದ ಲಿನಕ್ಸ್ ಇದು. ಇದನ್ನು ಅಂತರ್ಜಾಲದಲ್ಲಿ ಉಚಿತವಾಗಿ ಡೌನ್ಲೋಡ್
ಮಾಡಬಹುದು. ಇದನ್ನೊಮ್ಮೆ ಸಿ.ಡಿ ಯಲ್ಲಿ ಬರೆದರಾಯಿತು. ಬೇಕಾದಾಗ ಸಿ.ಡಿ ಲೋಡ್ ಮಾಡಿ ನಿಮ್ಮ ಕೆಲಸ ಮಾಡಬಹುದು. ಕೇವಲ ೭೦ ಎಂ.ಬಿ. ಇರುವ
ಈ ಲಿನಕ್ಸ ನಲ್ಲಿ ಅಬಿ ವರ್ಡ್, ಅಂತರ್ಜಾಲಸುತ್ತಲು ಬೇಕಾಗುವ ಎಲ್ಲ ಪ್ರೊಗ್ರಾಮ್ ಗಳನ್ನೂ ಹೊಂದಿದೆ. ವಿಂಡೋಸ್-೯೫/೯೮ನ್ನು ಉಪಯೋಗಿಸಿದವರಿಗೆ
ಇದು ಬಹಳ ಸುಲಭ. ಹಳೆಯ ಕಂಪ್ಯುಟರ್ ಗಳಲ್ಲೂ ಸುಲಭವಾಗಿ ಕೆಲಸ ಮಾಡುತ್ತದೆ. ನೀವೂ ಒಂದು ಸಲ ಪ್ರಯತ್ನಿಸಿ ನೋಡಿ. ಇದರ ಲಿಂಕ್
www.puppylinux.org
ಕೊನೆಯ ಮಾತು. ಕನ್ನಡದಲ್ಲಿ ಆಸಕ್ತಿ ಉಳ್ಳ ತಂತ್ರಜ್ಞರು ಇದನ್ನು ಕನ್ನಡಕ್ಕೆ ತರ್ಜುಮೆ ಮಾಡಬಹುದು. ಇದು ಈಗಾಗಲೇ ಚೈನೀ, ವಿಯತ್ನಾಮಿ, ಜರ್ಮನ್ , ರಶ್ಯನ್, ಮತ್ತಿತರ ಭಾಷೆಗಳಲ್ಲಿ ಲಭ್ಯವಿದೆ.

- Login or register to post comments
- 845 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಪತಂಜಲಿಯ ಯೋಗ ಅಂತಿಮ ಭಾಗ
September 23, 2005 - 6:30am — R M Raoಪತಂಜಲಿಯ ಯೋಗ ಅಂತಿಮ ಭಾಗ
ಕೊನೆಯ ಲೇಖನ
ಪತಂಜಲಿಯ ಯೋಗದ ಚತುರ್ಥ ಕೈವಲ್ಯಪಾದ
ನಿರಂತರವಾಗಿ ವೃತ್ತಿಗಳು ಏಳುವ ಸ್ಥಿತಿಯಿಂದ, ಮನಸ್ಸಿನಲ್ಲಿ ನಿರಂತರವಾಗಿ ಏಕಪ್ರಕಾರದ ವೃತ್ತಿ/ವೃತ್ತಿಗಳಿಂದ ಬರುವ ಜ್ಞಾನದ ಸ್ಥಿತಿಯನ್ನು ತಲುಪುದು ಹೇಗೆ ಎಂಬುದನ್ನು ವಿವರಿಸಿದ್ದಾಯಿತು. ಮನಸ್ಸಿನ ಏಕಪ್ರಕಾರದ ಬದಲಾವಣೆಯಿಂದ ಬದಲಾವಣೆ ಇಲ್ಲದ ಸ್ಥಿತಿಯನ್ನು ಹೊಂದುವುದೇ ಕೈವಲ್ಯ. ಮುಂದೆ ಓದಿ »

- Login or register to post comments
- 765 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಪತಂಜಲಿಯ ಯೋಗ ಭಾಗ ೮
September 16, 2005 - 7:32pm — R M Raoಪತಂಜಲಿಯ ಯೋಗ ಭಾಗ ೮
ಎಂಟನೆಯ ಲೇಖನ
ಪತಂಜಲಿಯ ಯೋಗದ ತೃತೀಯ ವಿಭೂತಿ ಪಾದ.
ಮನಸ್ಸನ್ನು ಪರಿಶುಧ್ಧಿಗೊಳಿಸಿದಂತೆ ಅನೇಕ ಸಿಧ್ಧಿಗಳು ಬರಬಹುದು. ಸಿಧ್ಧಿಗಳು ಎಂದರೆ ಪವಾಡ ಮಾಡಬಲ್ಲ ಶಕ್ತಿ. ಆದರೆ ಅವುಗಳ ಬಗ್ಗೆ ಜಾಗ್ರತವಾಗಿದ್ದು ಯೋಗದ ಹಾದಿಯಲ್ಲಿ ಮುಂದುವರೆಯುವ ಬಗ್ಗೆ ವಿಭೂತಿಪಾದದಲ್ಲಿ ವಿವರಣೆ ಇದೆ. ಏಕೆಂದರೆ ಅವು ಯೋಗದ ಗುರಿಯನ್ನು ತಲುಪಲು ಇರುವ ಅಡ್ಡಿಗಳು. ಮುಂದೆ ಓದಿ »

- Login or register to post comments
- 831 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಪತಂಜಲಿಯ ಯೋಗ ಭಾಗ ೭
September 9, 2005 - 4:35pm — R M Raoಪತಂಜಲಿಯ ಯೋಗ ಭಾಗ ೭
ಏಳನೆಯ ಲೇಖನ
ಪತಂಜಲಿಯ ಯೋಗದ ಬಹು ಮುಖ್ಯ ಅಂಶವೆಂದರೆ ಆಚರಣೆ. ಇದರಲ್ಲಿ ಓದಿಗೆ ಅಥವಾ ತಿಳಿಸಿದ ಜ್ಞಾನಕ್ಕೆ ಹೆಚ್ಚು ಬೆಲೆ ಇಲ್ಲ. ತಾತ್ವಿಕ ಚರ್ಚೆಯೊ ಮುಖ್ಯವಲ್ಲ. ಎಲ್ಲಾ ಜ್ಞಾನವನ್ನೂ ಸಾಧಕನು ಮಾಡಿ/ಆಚರಣೆಯಲ್ಲಿತಂದು ಅದು ನಿಜ/ಸತ್ಯ ಎಂದು ಸಾಧನೆ ಮಾಡಿದಾಗ ಮಾತ್ರ ಯೋಗದ ಹಾದಿಯಲ್ಲಿ ಮುಂದುವರೆಯುತ್ತಾನೆ. ಈಗ ಯೋಗದ ಅಷ್ಟಾಂಗಗಳ ಬಗ್ಗೆ ನೋಡೋಣ. ಮುಂದೆ ಓದಿ »

- Login or register to post comments
- 775 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಪತಂಜಲಿಯ ಯೋಗ ಭಾಗ ೬
September 2, 2005 - 9:41pm — R M Raoಪತಂಜಲಿಯ ಯೋಗ ಭಾಗ ೬
ಆರನೆಯ ಲೇಖನ
ಮನಸ್ಸಿನಲ್ಲಿ ತಾನೇತಾನಾಗಿ ಹುಟ್ಟುವ ಈ ಕ್ಲೇಷವೃತ್ತಿಗಳನ್ನು ಧ್ಯಾನದಿಂದ ಹುಟ್ಟದಂತೆ ಮಾಡಬಹುದು. ಮುಂದೆ ಓದಿ »

- Login or register to post comments
- 881 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: