Sunil Jayaprakash (ಲೇಖನಗಳು)
Google Chrome ಮತ್ತು Java Applet
September 4, 2008 - 12:40pm — Sunil Jayaprakashಈ ದಿನ ಗೂಗಲ್ ಕ್ರೋಮಿನಲ್ಲಿ Java Applet ಓಡಿಸುವುದು ಹೇಗೆ ಎಂಬುದರ ಬಗ್ಗೆ ಒಂದಷ್ಟು ಮಾಹಿತಿ. ಮುಂದೆ ಓದಿ »

ಫೈರ್ಫಾಕ್ಸಿನಲ್ಲಿ ಉದಯವಾಣಿಯನ್ನು ಓದುವ ಬಗ್ಗೆ
August 26, 2008 - 9:58am — Sunil Jayaprakashಫೈರ್ಫಾಕ್ಸಿನಲ್ಲಿ ಉದಯವಾಣಿಯನ್ನು ಓದುವದು ಹೇಗೆ ಎಂಬುದರ ಬಗ್ಗೆ ಈ ದಿನ ಗಮನಿಸೋಣ. ಮುಂದೆ ಓದಿ »

ಸಿಹಿ ಸುದ್ಧಿ - ಫೈರ್ಫಾಕ್ಸಿನಲ್ಲಿ ಪ್ರಜಾವಾಣಿ ಓದಬಹುದು
August 25, 2008 - 12:29pm — Sunil Jayaprakashಫೈರ್ಫಾಕ್ಸಿನಲ್ಲಿ ಸದ್ಯಕ್ಕೆ ಪ್ರಜಾವಾಣಿಯ http://prajavani.net ಅನ್ನು ಓದಲು ಸಾಧ್ಯವಾಗುತ್ತಿಲ್ಲ. ಇದು ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಶ್ರೀರಂಗ್ ಇಲ್ಲಿ ವಿವರಿಸಿದ್ದರು. ಆದರೆ ಸಿಹಿಸುದ್ಧಿ ಏನೆಂದರೆ ಇದಕ್ಕೊಂದು ಸದ್ಯಕ್ಕಾಗು(*) ಇದೆ.
ಫೈರ್ಫಾಕ್ಸಿನಲ್ಲಿ ಪ್ರಜಾವಾಣಿ ಓದುವ ಸದ್ಯಕ್ಕಾಗು(*) ಮುಂದೆ ಓದಿ »

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಕಟಣೆಗಳು
July 13, 2008 - 10:19pm — Sunil Jayaprakashಈ ದಿನ ತುಂಬಾ ನನಗೆ ತುಂಬಾ ಸಂತೋಷವಾಗಿರಲಾಗಿ, ನಿಮಗೂ ಅದನ್ನು ಹಂಚಬೇಕೆಂದು ಆತುರಾತುರವಾಗಿ ಬರೆಯುತ್ತಿರುವ ಪುಟಾಣಿ ಬರಹ. ಈ ದಿನ ಎರಡು ಪುಸ್ತಕಗಳನ್ನು ಕೊಂಡು ತಂದೆ. ಆಶ್ಚರ್ಯ ಏನು ಅಂತೀರಾ ಮುಂದೆ ಓದಿ. ಮುಂದೆ ಓದಿ »

ನೋಕಿಯಾ ತೆಕ್ಕೆಗೆ ಸಿಂಬಿಯನ್
June 24, 2008 - 6:02pm — Sunil Jayaprakashಮೊಬೈಲ್ ಉಪಕರಣಗಳನ್ನು ತಯಾರಿಸುವುದರಲ್ಲಿ ಮುಂಚೂಣಿಯಲ್ಲಿದ್ದ ನೋಕಿಯಾ, ಸಿಂಬಿಯನ್ ಎಂಬ ಮೊಬೈಲ್ ಆಪರೇಟಿಂಗ್ ಸಿಸ್ಟಮ್ಮನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ವಿಷಯದಲ್ಲಿ, ಆಸಕ್ತಿಯುಳ್ಳವರು ಕೆಳಗಿನ ಕೊಂಡಿಗಳನ್ನು ನೋಡುವುದು. ಮುಂದೆ ಓದಿ »






RSS: